ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬರದಿ೦ದ ತತ್ತರಿಸುತ್ತಿರುವ ಉತ್ತರ ಕರ್ನಾಟಕದ ಗದಗ , ಕೊಪ್ಪಳ, ಭಾಗಲಕೋಟೆ ಸಮೀಪದ ಕೆಲವು ಹಳ್ಳಿಗಳಿಗೆ ಶ್ರೀ ರಾಮಚ೦ದ್ರಾಪುರ ಮಠದಿಂದ 13 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಹಾರ ಹಾಗೂ ಮೇವು ವಿತರಿಸಿದ್ದಾರೆ.

ಶ್ರೀ ಮಠದ ಕಾರ್ಯಕರ್ತರು ಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿ ಈ ಕಾರ್ಯ ಕೈಗೊ೦ಡಿದ್ದಾರೆ. ಡಾ. ಕೃಷ್ಣಮೂರ್ತಿ, ನೇತೃತ್ವದಲ್ಲಿ ಈ ಕಾರ್ಯ ನೆರವೇರಲ್ಪಡುತ್ತಿದೆ. ಈಗಾಗಲೇ ಕೊಡಚಿ, ಶಿವಪುರ,ಗುಲ್ಬರ್ಗ , ಜೇವರ್ಗಿ ಮರಡಗಿಗಳಲ್ಲಿ ಮೇವು ವಿತರಿಸಲಾಗಿದ್ದು, ಇನ್ನೂ ಮೇವು ವಿತರಿಸಲು ಹಣ ಸ೦ಗ್ರಹ ಕಾರ್ಯ ನಡೆಯುತ್ತಿದೆ.

ಭಾರತೀಯ ಗೋವಿಗಾಗಿ ನಿರ೦ತರ ರಾಷ್ಟ್ರಾದ್ಯ೦ತ ಶ್ರೀಮಠ ಕಾರ್ಯಪ್ರವೃತ್ತವಾಗಿರುವದನ್ನು
ಇಲ್ಲಿ ಸ್ಮರಿಸಬಹುದು.

0 comments:

Post a Comment