ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:43 PM

...ಜೊತೆ

Posted by ekanasu

ಯುವಾ

ಮನದೊಳಗಿನ ಭಾವವು
ಮುಕ್ತ ಮನಸಿನೊಂದಿಗೆ
ಸೇರಿ
ಬಾಳೆಲ್ಲ ಹೊಂಬೆಳಕು


ಕತ್ತಲೆಯೇ ಇಲ್ಲದ ರಾತ್ರಿ
ಜೀವನವೆಲ್ಲ ಬೆಳದಿಂಗಳು
ಚುಮು ಚುಮು ಚಳಿಯಲಿ
ಸಣ್ಣಗೆ ಮಾತನಾಡುವ
ಸ್ಪರ್ಶ

ನಗುವಿನ ಹೊಸ್ತಿಲು ಮೂಡಿಸಿ
ಕೈ ಕೈ ಹಿಡಿದು ಆ ಬೆಳಕಿನಲಿ
ಕಣ್ಣಿನ ರೋಮಾಂಚನ


- ಪದ್ಮಾ ಭಟ್
ಎಸ್.ಡಿ.ಎಂ ಕಾಲೇಜ್ ಉಜಿರೆ

1 comments:

Anonymous said...

very very nice................

Post a Comment