ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಲಂಡನ್ :ಭರವಸೆಯ ಭಾರತಕ್ಕೆ ಕಂಚಿನ ಮುನ್ನುಡಿ. 2012ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಕಂಚು. ಪದಕ ಪಟ್ಟಿಗೆ ಭಾರತ ಸೇರ್ಪಡೆ. ಶೂಟಿಂಗ್ 10 ಮೀ ಏರ್ ರೈಫಲ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಗಗನ್ ನಾರಂಗ್ ಸೋಮವಾರ ಕಂಚಿನ ಪದಕ ತನ್ನದಾಗಿಸಿದ್ದಾರೆ. ಹೈದರಾಬಾದಿನವರಾದ ಗಗನ್ ಭಾರತಕ್ಕೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೊದಲ ಪದಕ ಪಡೆಯುವದಕ್ಕೆ ಕಾರಣೀಕರ್ತರಾಗಿದ್ದಾರೆ.0 comments:

Post a Comment