ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಸಿಂಡಿಕೇಟ್ ಸದಸ್ಯರಾಗಿ ಮೂಡುಬಿದಿರೆಯ ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿವೇಕಾನಂದ ವಿ.ವರ್ಣೇಕರ್ ಅವರು ಆಯ್ಕೆಯಾಗಿದ್ದಾರೆ.ಈ ಸಿಂಡಿಕೇಟ್ ಸದಸ್ಯತ್ವಾಧಿಕಾರ ಒಂದು ವರ್ಷದ ಅವಧಿಯಾಗಿದೆ.ಪ್ರಾಂಶುಪಾಲರುಗಳ ದರ್ಜೆಯ ಸಿಂಡಿಕೇಟ್ ಸದಸ್ಯತ್ವ ಇದಾಗಿದೆ. ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದಂತ ವೈದ್ಯಕೀಯ,ಆಯುರ್ವೇದ,ಹೋಮಿಯೋಪತಿ,ನ್ಯಾಚುರೋಪತಿ,ಯುನಾನಿ,ಫಾರ್ಮಸಿ,ವೈದ್ಯಕೀಯ ಪ್ರಯೋಗಾಲಯ,ನರ್ಸಿಂ ಗ್,ಆಸ್ಪತ್ರೆಗಳ ಆಡಳಿತ ವಿಭಾಗಗಳನ್ನು ಒಳಗೊಂಡಿದ್ದು ಈ ವ್ಯಾಪ್ತಿಯೊಳಗೆ ನಡೆದ ಆಯ್ಕೆಯಲ್ಲಿ ವರ್ಣೇಕರ್ ಆಯ್ಕೆಗೊಂಡಿರುತ್ತಾರೆ.

0 comments:

Post a Comment