ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:31 PM

ಕನ್ನಡ

Posted by ekanasu

ಸಾಹಿತ್ಯ

ಎದೆ ಸೀಳಿ ನೋಡು
ರಕ್ತದ ಕಣ ಕಣ ಕನ್ನಡ
ನರನಾಡಿ ಕನ್ನಡ.


ಅಚಾರವಿಚಾರ ಕನ್ನಡ
ನಡೆನುಡಿ ಕನ್ನಡ
ಉಸಿರೂ ಕನ್ನಡ.

ಕೇವಲ ಮಾತಲ್ಲ
ಬನ್ನಿ ಉಳಿಸೋಣ
ಬೆಳೆಸೋಣ ಕನ್ನಡ.

ಎಲ್ಲರ ಮನೆಮನದಲ್ಲಿ
ಸಿರಿಗನ್ನಡದ ದೀಪ
ಹಚ್ಚೋಣ.

- ಜಬೀವುಲ್ಲಾ ಖಾನ್

0 comments:

Post a Comment