ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:38 PM

ಅಡ್ಯಂತಾಯ ಆಯ್ಕೆ

Posted by ekanasu

ಪ್ರಾದೇಶಿಕ ಸುದ್ದಿ
ಮೂಡಬಿದಿರೆ: ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಆಳ್ವಾಸ್ ಪದವಿ ಕಾಲೇಜಿನ ಬಿ.ವಿ.ಎ ವಿಭಾಗದ ಡೀನ್ ರಾಮದಾಸ್ ಅಡ್ಯಂತಾಯ ಆಯ್ಕೆಗೊಂಡಿದ್ದಾರೆ. ಮೂರು ವರುಷಗಳ ಅವಧಿಯಲ್ಲಿ ಅಕಾಡೆಮಿಯ ಎಲ್ಲ ನಡವಳಿಕೆಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಗೌರವ ಸಲಹಾ ಸಮಿತಿ ರಚಿಸಲಾಗಿದೆ. ರಾಜ್ಯಮಟ್ಟದ ನಾಲ್ಕು ಸದಸ್ಯರ ಸಮಿತಿ ಇದಾಗಿದೆ.

0 comments:

Post a Comment