ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:56 PM

ಕಂಪನ

Posted by ekanasu

ಸಾಹಿತ್ಯ


ಹಕ್ಕಿ ಕುಳಿತು ಹಾರಿಹೋದ
ಟೊಂಗೆಯಿಡೀ ಕಂಪನ...


ಯಾವ ಕರೆಯ ಕೇಳಿಹೋದೆ
ಬುದ್ಧಿ ಭಾವ ವಿಭ್ರಮ

ನನ್ನ ಬೇರು ಪುಟ್ಟದುಸಿರು
ನಿನಗೋ ರೆಕ್ಕೆ ಲಾಂಛನ
ನನ್ನ ಪರಿಧಿ ನಿನ್ನ ಅಳುವು
ಅಗಲಬೇಕು ಅನುದಿನ

- ಜಯಶ್ರೀ ಬಿ.ಕದ್ರಿ,ಮಂಗಳೂರು.

0 comments:

Post a Comment