ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:52 PM

ಮಳೆ

Posted by ekanasu

ಸಾಹಿತ್ಯ : ಜಯಶ್ರೀ ಬಿ ಕದ್ರಿ

ಮಳೆಯೆಂದರೆ ಮತ್ತೆ
ಎಲೆಗಳ ಮೇಲಿನ ಕಣ್ಣೀರು
ಧೋ ಎಂದು ಸುರಿವ
ಆಗಸದ ಮಮತೆ


ವರ್ಷಧಾರೆಯ ಜೊತೆಗೆ
ವರುಷಗಳು ಉರುಳಿದರು
ಜಿಗಿವುದೀ ಭೂಮಿ ಮತ್ತೆ ಮತ್ತೆ

ಕನಸ ಕಾಪಿಡುವಂತ
ಜೀವದೊಲುಮೆಯ ತೆರದಿ
ಪೊರೆಯುವುದು ಮಳೆ
ನಮ್ಮ ಸ್ಫೂರ್ತಿಯಂತೆ...

0 comments:

Post a Comment