ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ: ಆರ್.ಎಂ.ಶರ್ಮ ಮಂಗಳೂರು

ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿ ೬೬ ಸಂವತ್ಸರಗಳ ಕಿರೀಟ ಎಂತ ಬೀಗುವುದಕ್ಕೆ ಅಲ್ಲಿ ಏನಿದೆ ಎಂದರೆ ಉತ್ತರಕ್ಕೆ ತತ್ತರ-ತಾತ್ಸಾರ-ಥರ-ಥರ ವೇಶ-ಆವೇಶ-ಆದೇಶ!
ಬದುಕಲು-ಪಂಚಭೂತ-ಪಂಚೇಂದ್ರಿಯ ಇತ್ಯಾದಿಗಳು.
ಕಾಯಕಕ್ಕೆ-ಕೈಗೆ ಬಡಿಯಲು-ಬಡಿಸಲು-ಸುಳಿವು.
ಕಾಲಿಡಲು ಭೂಮಿ-ಕಾಯ್ದಿಡಲು ಗೂಡು.


ಪರಮಾತ್ಮನ ಕೃಪೆಯಿಂದ ಭೂಮಿಗೆ ಇಲ್ಲ ಹೊರಕ್ಕೆ!
ಭೂಮಿಗೆ ಕಾಲಿಟ್ಟಮೇಲೆ ಅಮ್ಮನ ಆಸರೆ.
ನಂತರ ಬದುಕಿರುವರೆಗೆ-ಅನ್ಯ-ಅನನ್ಯ-ಅನ್ಯೋನ್ಯ-ಸಂಘ.
"ಉಪನಿಷತ್-ಹೇಳುತ್ತದೆ"
********************************
ಯನಿ ಅನವದ್ಯಾಣಿ ಕಮಾ೯ಣಿ ತಾನಿ ತ್ವಯಾ ಸೇವಿತ್ವ್ಯಾನಿ.
ಯಾನ್ಯಸ್ಮಾಕಂ ಸುಚರಿತಾಣಿ ತಾನಿ ತ್ವಯಾ ಉಪಾಸ್ಯಾನಿ.
ಏಷ ಆದೇಶಃ-ಏಷ ಉಪದೇಶಃ
ಏಷಾ ವೇದೋಪನಿಷತ್.
ಏಷ ಆದೇಶಃ
ಏಷ ಉಪದೇಶಃ
ನೋಇತರಾಣಿ.
ಗುರುವು ಶಿಶ್ಯನಿಗೆ ನೀಡುವ-ಎಚ್ಚರಿಕೆ-ತಿಳುವಳಿಕೆ.
ಅಂತೂ ಗುರುವಿನ ಗುಲಾಮ ಅಲ್ಲವೇ?
***********************
ರಾಜರು-ದಂಡನಾಯಕರು-ಪರಕೀಯರು ಆಳಿದರು,ಅಳಿದರು.
ಜನವನ್ನೂ-ಅಳಿಸಿದರು,ಉಳಿಸಿದರು-ಆಳಿಸಿದರು.
*************************
ಯಾರು ಆಳಲಿ-ಅಳಲಿ-ಬರಲಿ-ಹೋಗಲಿ,
ದಿನನಿತ್ಯದ ಕಾಯಕಕ್ಕೆ ಭಂಗವೇ-ಬಂಗಾರವೇ-ಭಂಗುರವೇ?
*************************
ಗೀತಾಚಾಯ೯ನ ಮಾತು-
ಕಯ,ವಕ್,ಮನಸ್ಸು-ಆಳಲ್ಪಡಬೇಕು.
ಯಾರು-ಯಾರಿಗೆ-ಏಕೆ-ಹೇಗೆ-
ಹೋಗಿರಿ-ಗೀತೆಗೆ ಕೈ ಇಕ್ಕಿರಿ.
*************************
ಬ್ರಿಟಿಷರು ತೊಲಗಿದರು.
ಬೇರೆಯವರು-ಒದಗಿದರು.
ಆಳಿದರು-ಆಳುತ್ತಿದ್ದಾರೆ-ಮುಂದಕ್ಕೂ ಆಳುತ್ತಾರೆ.
ಮತ್ತೆಲ್ಲಿ ಆಳದ-ಆಳಬಾರದ ಸ್ಥಿತಿ?
*************************
ಆಳ್ವಿಕೆಗೆ-ರಾಯಭಾರಿಯೇ ಭಾರಿಯೇ ಅಥವಾ-ರಾಜತನವೇ ಭಾರಿಯೇ?
ನಮ್ಮನ್ನು ನಾವೇ ಆಳಿದರೆ-ಸ್ವತಂತ್ರ.
ನಮ್ಮನ್ನು ನಮಗೆ ಬೇಡವಾದವರು ಆಳಿದರೆ ಪರತಂತ್ರ!
ಇದೇ ಅಲ್ಲವೇ ತಂತ್ರ-ಕುತಂತ್ರ-ಅತಂತ್ರ?
***************************
ಒಂದೊಮ್ಮೆ ಭಾರತದಲ್ಲಿ ನಮ್ಮದೇ ಆದ ರಾಜತನವಿದ್ದರೆ ಅದಕ್ಕೆ ಹೊರತಾದ-ಹೊರೆಯಾದ-ಹಾರೆಯಾದ ಏನೆಲ್ಲಾ ಸಂಗತಿಗಳು-ಸಂಗಾತಿಗಳೂ-ಯಾರು?
ವಿದ್ಯೆ ಇಲ್ಲದಿರುವುದು,ಬಟ್ಟೆ ಇಲ್ಲದಿರುವುದು,ಸೂರು ಇಲ್ಲದಿರುವುದು,ರೋಗವಿರುವುದು
ಇವೆಲ್ಲಾ ಹಾಗಾದರೆ ಭಾರತೀಯರದಲ್ಲವೇನು?
ಹಾಗಾದರೆ-ಯಾರಿಗೆ ಸ್ವತಂತ್ರ್ಯ,
ಯತಕ್ಕೆ ಸ್ವಾತಂತ್ರ್ಯ,
ಎಲ್ಲಿಗೆ ಸ್ವಾತಂತ್ರ್ಯ,
ಏನಕ್ಕೆ ಸ್ವಾತಂತ್ರ್ಯ
ಇನ್ನೂ ಬೇಕೇನು ಪ್ರಶ್ನೆ?
********************
ಈಗ ಗ್ರಾಮದಿಂದ ಹಿಡಿದು-ಗಹನ-ಗಗನದವರೆಗೆ ಆಳುತ್ತಿರುವ ಆಧ್ಯರು-ಆದ್ಯರು ಇವರೆಲ್ಲಾ
ಬ್ರಿಟಿಷರ ಉತ್ಪನ್ನಗಳಲ್ಲದೇ ಮತ್ತೇನು?
ಪರ ಆಳ್ವಿಕೆ ಎಂತ ಮೂಗುಮುರೆಯುವ ಈ ಪೀಳಿಗೆ-
ತನ್ನದೇನನ್ನು ತನ್ನದಗಿಸಿಕೊಂಡು ಮಾತನಾಡುತ್ತಿದೆ?
******************************
ಪರ ಪರ ಎಂತ ಹೇಳುತ್ತಾಪರವಶವನ್ನೇ-ಪರ-ಅಪಾರ-ವ್ಯಾಪಾರ-
ಮಾಡಿಕೊಂಡು-ಮಾಡಿಸಿಕೊಂಡು,
ಬೀಗುವ ಈ ಬಿಗರು-ಅದುಹೇಗೆ ಸ್ವಜನರಾದಾರು-ಸಜ್ಜನರಾದಾರು?
ಸ್ವ-ಸ ಎನೂ ಅಲ್ಲದ-ಇಲ್ಲದ ಇವರು ಯಾರು?
***********************
"ಸಕಲಂ ನಾರಾಯಣಾಯ" -ಎಂದಾದಮೇಲೆ,
ಸ್ವತಂತ್ರ-ಪರತಂತ್ರ-ಪರಮಂತ್ರೈವೇನು?
*********************
-ನಾನ್ಯಃ ಪಂಥಾ ವಿದ್ಯತೇ ಅಯನಾಯ_
ಹೀಗಾದಮೇಲೆ-ಸ್ವತಂತ್ರ-ಸ್ವಾತಂತ್ರ್ಯ ಇವೇನು?


ಒಂದೊಮ್ಮೆ ಭಾರತದಲ್ಲಿ ನಮ್ಮದೇ ಆದ ರಾಜತನವಿದ್ದರೆ ಅದಕ್ಕೆ ಹೊರತಾದ-ಹೊರೆಯಾದ-ಹಾರೆಯಾದ ಏನೆಲ್ಲಾ ಸಂಗತಿಗಳು-ಸಂಗಾತಿಗಳೂ-ಯಾರು?
ವಿದ್ಯೆ ಇಲ್ಲದಿರುವುದು,ಬಟ್ಟೆ ಇಲ್ಲದಿರುವುದು,ಸೂರು ಇಲ್ಲದಿರುವುದು,ರೋಗವಿರುವುದು
ಇವೆಲ್ಲಾ ಹಾಗಾದರೆ ಭಾರತೀಯರದಲ್ಲವೇನು?
ಹಾಗಾದರೆ-ಯಾರಿಗೆ ಸ್ವತಂತ್ರ್ಯ,
ಯತಕ್ಕೆ ಸ್ವಾತಂತ್ರ್ಯ,
ಎಲ್ಲಿಗೆ ಸ್ವಾತಂತ್ರ್ಯ,
ಏನಕ್ಕೆ ಸ್ವಾತಂತ್ರ್ಯ
ಇನ್ನೂ ಬೇಕೇನು ಪ್ರಶ್ನೆ?
********************
ಈಗ ಗ್ರಾಮದಿಂದ ಹಿಡಿದು-ಗಹನ-ಗಗನದವರೆಗೆ ಆಳುತ್ತಿರುವ ಆಧ್ಯರು-ಆದ್ಯರು ಇವರೆಲ್ಲಾ
ಬ್ರಿಟಿಷರ ಉತ್ಪನ್ನಗಳಲ್ಲದೇ ಮತ್ತೇನು?
ಪರ ಆಳ್ವಿಕೆ ಎಂತ ಮೂಗುಮುರೆಯುವ ಈ ಪೀಳಿಗೆ-
ತನ್ನದೇನನ್ನು ತನ್ನದಗಿಸಿಕೊಂಡು ಮಾತನಾಡುತ್ತಿದೆ?
******************************
ಪರ ಪರ ಎಂತ ಹೇಳುತ್ತಾಪರವಶವನ್ನೇ-ಪರ-ಅಪಾರ-ವ್ಯಾಪಾರ-
ಮಾಡಿಕೊಂಡು-ಮಾಡಿಸಿಕೊಂಡು,
ಬೀಗುವ ಈ ಬಿಗರು-ಅದುಹೇಗೆ ಸ್ವಜನರಾದಾರು-ಸಜ್ಜನರಾದಾರು?
ಸ್ವ-ಸ ಎನೂ ಅಲ್ಲದ-ಇಲ್ಲದ ಇವರು ಯಾರು?
***********************
"ಸಕಲಂ ನಾರಾಯಣಾಯ" -ಎಂದಾದಮೇಲೆ,
ಸ್ವತಂತ್ರ-ಪರತಂತ್ರ-ಪರಮಂತ್ರೈವೇನು?
*********************
-ನಾನ್ಯಃ ಪಂಥಾ ವಿದ್ಯತೇ ಅಯನಾಯ_
ಹೀಗಾದಮೇಲೆ-ಸ್ವತಂತ್ರ-ಸ್ವಾತಂತ್ರ್ಯ ಇವೇನು?

0 comments:

Post a Comment