ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ : ಆರ್.ಎಂ.ಶರ್ಮ ಮಂಗಳೂರು

ನಾವೀ ಪ್ರಶ್ನೆಯನ್ನು ಕೇಳುತ್ತಿರುವಂತೆ ಪರಮಾತ್ಮನ ಪರಮಾಪ್ತರೆನಿಸಿಕೊಂಡ ವಿದ್ವಾಂಸರಿಗೆ ಕೋಪನೆತ್ತಿಗೆರಿತು!
ಅದು ತನಗೆತಾನೇ ಇಳ್ಯಲಿ ಎಂತ ನಾವು ಸರಿದೆವು ಕರಣ ಆ ಹೊತ್ತಿಗೆ ಅದೆ ಸರಿಯೆನಿಸಿದ್ದರಿಮ್ದ ನಮಗೆ.
ನಾವು-ನೀವು-ಏಕೆ ಜಗತ್ತೇ ಭಗವದ್ಗೀತೆ ಎಂದರೆ ಸವ೯ರೋಗ ನಿವಾರಿಣಿ ಎಂತಲೇ ಇತ್ಯಾತ್ಮಕ ಖಾಚಿತ್ಯ!
ಭಗವದ್ಗೀತೆಯಲ್ಲಿ ಶ್ರಿಕೃಷ್ಣನೆ-ಭಗವಂತನೆ ಎಂದರೆ-ದ್ವಂದವೇ-ಧ್ವಂಸವೇ-ವಿದ್ವಾಂಸನೇ ಅಂದರೆ ಎಲ್ಲಿದೆ ಸ್ಪಷ್ಟತೆ?
ಬನ್ನಿರಿ ಅದರ ಸುತ್ತಲೇ ಹೊಗೋಣ.


ಸ್ಪಷ್ಟತೆ ಇಲ್ಲದಿದ್ದರು ಪ್ರದಕ್ಷಿಣೆ ಖಂಡಿತ ಅಲ್ಲವೇನು?
ಅಜು೯ನ ಬಿಲ್ಲು ಬಾಣ ಕೆಳಗಿಟ್ಟ-ಯುದ್ಧವೊಲ್ಲೆನೆಂದ.
ಭಗವಂತ ಹುರಿದುಂಬಿಸಿದ ಯುದ್ಧಕ್ಕೆ-ತ್ರಿಲೋಕವೀರನ್ನನ್ನೇ!
ಇಂದ್ರಿಯನಿಗ್ರಹಕ್ಕೆ-"ಸ್ಥ್ತಪ್ರಞ್ನನ ಬೊಧನೆ"!

ಮುಂದೆ ಯುದ್ಧಕ್ಕೆ ಮತ್ತಷ್ಟು ರಂಗು-ಭಂಗನೀಗಲು-ಯೋಗ ದಶ೯ನ.
ಈ ಮೊದಲು ಹೇಳಿದ ಬೋಧಿಸಿದ ಪರಮಾತ್ಮನಿಗೆ-ಅರುಳು-ಮರುಳು!
ಎಳ್ಲೆಲ್ಲೂ ಸಮತೆಇರಲೆಮ್ದ ಭಗವಂತನಿಗೆ-
ಎಲ್ಲರಿಗಿಮ್ತ ಅಜು೯ನನೇಆಪ್ತ!

ಅವನಿಗೆ ಏನು ಪ್ರಿಯ-ಯಾಕೆ ಪ್ರಿಯ-ಹೇಗೆ ಪ್ರಿಯ ಹೀಗೆ
ಪ್ರೀತಿಯ ಆಖ್ಹ್ಯಾನ-ವ್ಯಾಖ್ಹ್ಯಾನ!
ಸಮತೆಗೆ-ಯೋಗಕ್ಕೆ-ಪ್ರೀತಿ-ಪರಮಾಪ್ತತೆ-ಏನಪ್ಪ ಈ ದ್ವಂದ್ವ?
ಏಕೀ ಧ್ವಂಸ ಕ್ರಿಯೆ-ಪ್ರಕ್ರಿಯೆ-ಪ್ರತಿಕ್ರಿಯೆ-ಅದೂ ಸ್ವಯಂ ಪರಾತ್ಪರಕ್ಕೇ?
ಪರಮಾತ್ಮನ ಪ್ರಕಾಂಡ ಪ್ರಾವಿಣ್ಯತೆಗೆ-ನೀಚಯೋನಿಗಳಿಗೇತಳ್ಳುತ್ತೇನೆ ಅಧಮರನ್ನು ಎನ್ನುವಲ್ಲಿ
ಕೋಪ-ತಾಪ ಇವನ್ನು ಗೆದ್ದವರು ಯಾರು ಸ್ವಾಮಿ?
ಇರಲಿ ಇನ್ನೂ ಮುಂದಕ್ಕೆ ಹೋಗೋಣ.
ಪರಮಾತ್ಮನ ಮಾತು-
ನನ್ನು ದ್ವೆಶಿಸುವವರಿಗೆ,
ಬೇರೆ ಬೇರೆ ದೇಹದಲ್ಲಿರುವ ತನ್ನನ್ನು ಹಿಂಸಿಸುವವರಿಗೆ
ಹೀಗೆಲ್ಲಾ ವಣ೯ನೆ-ಮಂಡನೆ-ಖುದ್ದು ಪರಾತ್ಪರನೇ ಅಜು೯ನನಿಗೆ ಹೇಳಿದ
ಯಥಾವತ್ತಾದ-ರಸವತ್ತಾದ-ಎಡವಟ್ಟಾದ-ಮಾತುಗಳು-ಇವು!
ಸವ೯ಶಕ್ತನನ್ನು-ಹಿಂಸಿಸುವುದು,
ದೂಷಿಸುವುದು
ಹೀಗೂ ಉಂಟೇನು?
ದ್ವಂದ್ವವನ್ನು ಮೆಟ್ಟುವ-ಕೊಚ್ಚುವ ಶಕ್ತಿಗೇ ಏಕೀ ಭ್ರಮೆ?
ಇದೇನು ಸಂಭ್ರಮವೇ?
ಸಂಗ್ರಾಮವೇ?
**********************
ನಾವು ಗೀತೆಯನ್ನು ಓದಿದೆವು.
ಚಿಂತಿಸಿದೆವು.
ಚಚಿ೯ಸಿದೆವು.
ಕೊನೆಗೆ ಎರಡೂ ಕೈಗಳನ್ನು ಎತ್ತಿ-
ಅವನಿಗೇ ಹೇಳಿದೆವು-
ಇದು ನರನಿಗೆ-ನಾರಾಯಣನೇ ಹೇಳಿದ್ದು.
ಬರೆದವರು-ಬಾರದವರು ಮತ್ತೇನೇನೋ ಆಡಿದವರು-ಆಡಿಸಿದವರು-
ಆ ನರನು ಅಲ್ಲ-ಆನಾರಾಯಣನೂ ಅಲ್ಲ.
ಮೇಲಾಗಿ ಯುಗವೂ ಅದಲ್ಲ.
***********************
ಆದುದರಿಂದ ನಾವು ಗೀತೆಗೆ ಸಂಬಂಧಪಟ್ಟಂತೆ-ಪ್ರಶ್ನಿಸುವುದು-
ತಥಾ-ತತ್ವ-ತಥ್ಯ ತಿಳಿದಿದ್ದೇನೆ ಎನ್ನುವವರ ಪಾಡು-ಹಾಡು
ಅವರವರಿಗೇ-ವೇದ್ಯ-ವಿದ್ಯಾ!
********************
ಭಗವಂತ ವಿದ್ವಾಂಸನೇ ಎಂದರೆ ಇಲ್ಲ.
ದಡ್ಡನೆ ಎಂದರೆ ಒಲ್ಲ.
ಹಗಾದರೆ ಏನು ಎಂದರೆ-
ಅವನಿಗೆ ಅವನೇ ಗುರು-ಶಿಷ್ಯ-ಅದೇ ಸತ್ಯ.
ಬೆರಿಲ್ಲ.
"ನಾ ಸತೋ ವಿದ್ಯತೇ ಭಾವಃ"

0 comments:

Post a Comment