ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಪಂಚಭೂತಗಳಲ್ಲಿ ಒಂದಾದ ನೀರು-ಒಂದುಮಾಡಲು-ಬಂದುಮಾಡಲು-ದುಂದುಮಾಡಲು ಹೇಳಿಸಿಟ್ಟ ಸಂಪತ್ತು.
ಹುಟ್ಟಿದ ಮಗು ತೊಳೆಯಲು-ಸತ್ತಮೇಲೆ-ಹೆಣತೊಳೆಯಲೂ ನೀರೇ ಆಧಾರವು!
ಇದಿಲ್ಲದಾದರೆ-ನಿರಾಧಾರ ಅಷ್ಟೇ!
ಮೊದಮೊದಲಿಗೆ ನಮ್ಮ ಬಾಲ್ಯದ ದಿನಗಳಲ್ಲಿ ಆಡುತ್ತಿದ್ದ ಮಾರೆಂದರೆ-
ಹಣವನ್ನು ಪೋಲು ಮಾದುವುದಕ್ಕೆ ಉಪಮೆ-ನೀರಿನಂತೆ ಖಚು೯ಮಾಡವುದು ಎಂತ.


ನಾವೂ ಬೆಳೆದೆವು-ಜಗತ್ತೂ ಬೆಲೆಯಿತು-ತಕ೯ವೂಬೆಳೆಯಿತು.
ನಂತರದ ಫಲ ಶೃತಿಯೇ ನೀರಿಳಿಸಿದ ನೀರಿನ-ನಾರು-ನ್ಯಾರಾ!
ಹಣದ ಪೋಲಿಗೆ ಹೋಲಿಕೆಯಾದ ನೀರಿನ ಖಚು೯-
ಈಗ ನೀರಿಗೆ ಹಣಪೋಲು-ಪಾಲು-ಪಾಳೂ ಮಾಡುವ ಕಥೆಯೇ-ವ್ಯಥೆಯು.
ಒಂದು ಆಳವದ ಅಧ್ಯನದ ಆಧಾರದಲ್ಲಿ ನಂಬುಗೆ ಇಡುವುದಾದರೆ ಬರುವ ದಿನಗಳಲ್ಲಿ ನೀರುಯುದ್ಧ ಸಾಮಗ್ರಿ ಆಗದಿರದು ಎಂಬುದೇ ಕಠೋರಸತ್ಯವು.

ಗಂಗೆಯ ನೀರು-ತುಂಗೆಯ ನೀರು-ಇಗ ಉತ್ತುಂಗದ ಸಂಗತಿಯು.
ಜನಖ್ಖೇ ಣಿೠ,ಝಣಾಅರ‍ೀಘೇ ಣಿೠ-ಫಾಈರ‍ೀಘೇ ಣಿೠ-
ದೀಣಾಉ-ದಾಈಣ್ಯಾಊ ಇದನ್ನೇ ಪಾಠ-ಪಠ್ಯ-ಪಥ್ಯ ಮಾಡಿಕೊಂಡಿದೆ.
ಇರಲಿ ನೀರಿನ ಮಾತಾಯಿತು.
ಮತ್ತೆ-ನಾರು-ಏನಿದರ ಸಾರುವಿಕೆ?
*****************************************

ಅದನ್ನೇ ಈಗ ನೋಡೋಣ.
ನಾರು-ದಾರ-ಬಂಧನದ-ಸೂತ್ರ ಒಂದಥ೯ದಲ್ಲಿ.
ಇನ್ನೊದು ಮುಖ-ಸಹಿಸಲಸಾಧ್ಯವಾದ ದುವಾ೯ಸನೆಯೂ ಅಹುದಲ್ಲವೇನು?
ನೀರಿಲ್ಲದೇ ನಾರುವುದು ಸತ್ಯಾತ್ ಸತ್ಯವಲ್ಲವೇನಿ>
ನೀರಿದ್ದೂ ನಾರಲು-ಕಲುಷಿತ-ನಾರುವ ನೀರಲ್ಲವೇನು?
ನೀರು ನಾರು-ದಾರ ಬಂಧನದಸುತ್ರ ಹೇಗೆ?
ವಿಚಾರ ಯೋಗ್ಯವಲ್ಲವೇನು-ಚಿಂತಿಸಲು-ಚಿಂತನ ಮಾಡಲು?
ಒಂದೇ ಹೊಳೆ-ನದಿ ಪ್ರ್ವಹೀ-ಸಂಪತ್ತು-ಎರಡು ಬೇರೆ ಬೇರೆ ಭಾಷೆ-ಜನ-ಸಂಸ್ಕೃತಿ-ಸಂಪ್ರದಾಯ-ಆದಾಯ-ಕಂದಾಯ-ಕಂದಾಚಾರದ ಗೋಜು-ಗೋಳು-ಗಾಳಕ್ಕೆ ಸಿಕ್ಕಿ-ಸಿಕ್ಕಿಸಲ್ಪಟ್ಟು-ಸಿಕ್ಕಾಗಲಿಲ್ಲವೇನು?
ಇದು ಇಬ್ಬದಿಯ ಸತ್ಯವು-
ಕನ್ನಡದ "ಸಿಕ್ಕು",
ಆಂಗ್ಲಭಾಷೆಯ "ಸಿಕ್",
ಎರಡೂ ಅಲ್ಲವೆನ್ನುವವರೂ ಇದ್ದಾರೆಯೆ-ಇರಲು ಸಾಧ್ಯವೇ?
*********
"ನ್ಯಾರಾ"
*********************
ಇದೊಂದು ಹಿಂದೀ ಭಾಷೆಯ ಎರವಲುಪದ ನಾವು ಕನ್ನಡದ ಬರವಣಿಗೆಗೆ ಎಳದು ತಂದದ್ದು.
ಎರವಲು ಬೇಕೆ ಎಂದರೆ-ತೆವಲು-ತೆವಳಲು ಮಾಡಿದ್ದೇ ಕಾರಣ ಎಂತಲೇ ಹೇಲಲೇ ಬೇಕು.
ಈಗಂತೂ-ಭಾರತದ ಮೂಲೆಮೂಲೆಯಲ್ಲಿಯೂ
ಆವಾಜ್,ನ್ಯಾರಾ-ಇದೇ ಪ್ಯಾರೀ ಚೀಜ್!
ಆಂಗ್ಲಭಾಷೆಯ "ಸ್ಲೋಗನ್"-ಗನ್ ಆಯಿತು!
ಕೂಗು-ಗದ್ದಲ ಇದರದೇ ಈಗಗದ್ದುಗೆ.
ಅದೇ ಗದೆ-ವಧೆ.
***********************
ಈಗಂತೂ ಸರಕಾರ ಚಿಕ್ಕದರಿಂದ ಹಿಡಿದು-ಘನದವರೆಗೆ-ನೀರನ್ನು ರಾಷ್ಟ್ರ ನಿಮಾ೯ಣ-ನಿನಾ೯ಮ-ನರಂ ಮಾಡಲು ತಾತ್ವಿಕವಾಗಿ-ತಾಕಿ೯ಕವಾಗಿ-ಸಾಂಘಿಕವಾಗಿ ಮಾಡುವ-ಮಾಡಿಸುವ ನೀತಿಗೆ ಅಡಿಯಿಟ್ಟಿದೆ-ಅಡಿಪಾಯಹಾಕಿದೆ.
*****************************************
"ನೀರು-ಆಪಃ-ಆಪ್ಯಾಯಮಾನವಾದದ್ದು-ಮಾನವಾದದ್ದು-ಮೌನವಾದದ್ದು-ಈಗ
ಅಪಾಯಮಾನ-ಅಪಮಾನ-ಅನುಮಾನದ-ಅವಮಾನದ ಆಸ್ತಿಯಾಗಿದೆ-ಆಗಿಸಲ್ಪಟ್ಟಿದೆ.
******************************
ಇದೇ ನೀರು ನೀರಿಳಿಸಿದ ನೀರಸ-ವಿರಸ ಸರಸ-ಸರಸರ ಸರಿದ "ಸರಿತವಾದ" ಅಮೋಘ ಚರಿತ್ರೆ!
*********************************
ಆಧ್ಯಾತ್ಮಿಕದ ಕೆಲಸಗಳಲ್ಲಿ ಮಂತ್ರಸ್ನಾನ-ನಿರಿಲ್ಲದಿದ್ದರು-ಮಂತ್ರಪೂವ೯ಕ ಆ ಜಳಕದ-ಪುಳಕ!
ಪುನಃ ಪೂಜಾ ಅಥವಾ ಇನ್ನಾವುದೇ ಕಾರಣಕ್ಕೆ-ಮಂತ್ರಪೂವ೯ಕ ಧೂಪ-ದೀಪ-ಮಂಗಳರತಿ-ಎಲ್ಲಕ್ಕೂ ನೀರೇ ಆಗಿತ್ತು-ಈಗ ನೀರೇ ಇಲ್ಲವಾದಮೇಲೆ-ಅವೆಲ್ಲಾ ಸತ್ತಂತೆಯೇ ಅಲ್ಲವೇನು?
***********************************
ಬದುಕಿನಲ್ಲಿ ಬದುಕಿ ಇನ್ನಿತರರ-ಬದುಕನ್ನು ಕೆದಕಿ-ಕೆಡಿಸಿ-ಹೊಡಿಸಿ ಪ್ರಾಣಬಿತ್ತ ಆಮಾದರಿಯ ಜೀವಕ್ಕೆ ಬೆಂಕಿ ಇಡುವ ಮುನ್ನ-ಬಾಯಿಗೆ ಉದ್ಧಾರಕ್ಕೇ ಹಾಕುತ್ತಿದ್ದ "ಗಂಗಾಜಲವೂ" ಇಲ್ಲದೆ-ಗಂಜಲವನ್ನೇ ಹಾಕಿದರೂ ಸರಿಎನ್ನುವ ಕಾಲ ಬಂದಿತು!
*************************
ಅಂದು ಪುರಾಣಯುಗದಲ್ಲಿ ಭಗೀರಥ ಆಕಾಶದಿಂದ ಧರೆಗೆ ಗಂಗೆಯನ್ನು ತಂದ!
ಇಂದು ಗಂಗೆ ಧರೆ ಉರಿಯುತ್ತಿರುವುದನ್ನು ಕಣ್ಣಾರೆ ಕಂಡು,
ಮತ್ತೆ ಆಕಾಶಕ್ಕೇ ಓಡಿದಳು!
*********************
"ನಾನ್ಯಃ ಪಂಥಾ ವಿದ್ಯತೇ"
*************************
ನೀರಿಲ್ಲದ-ನೀರೊಲ್ಲದ-ನೀರುನಿಲ್ಲದ ಈ ಜೀವ ಯಾರಿಗೆ-ಏತಕ್ಕೆ?
ಇದೇ ಜನದ ಮುಂದೆ ಇರುವ ಇರಿಸಿರುವ ನಮ್ಮ ಚಿಂತೆ ಚಿಂತನೆಯ
ಆಳ-ಅಳಲು-ತೊಳಲು!
**********************
ಪರಾತ್ಪರ "ತೋಯ" ದಿಂದಲೂ ಪೂಜೆ ಸಾಕೆಂದ!
ಆ ತೊಯವೇ ಮಾಯ!
**********************
"ಬ್ರಹ್ಮ ಸತ್ಯ ಜಗನ್ಮಿಥ್ಯ" ಇದೇ ಅಲ್ಲವೇ ನೀರಿನ ಸಾರ?
*************************
"ಆಪಃ" ನೀನು ಮಾಡಿದ ಪಾಪವೇನೂ?
****************************
ಆರ್. ಎಮ್.ಶಮ೯.ಮಂಗಳೂರು

0 comments:

Post a Comment