ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಟ - ಅವಲೋಕನ

ಲಂಡನ್:ಲಂಡನ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2012 ಕ್ರೀಡಾಕೂಟದಲ್ಲಿ ಬಾಡ್ಮಿಂಟನ್ ತಾರೆ ಪಾರುಪಲ್ಲಿ ಕಶ್ಯಪ್ ಬುಧವಾರ(ಆ.1) ಹೊಸ ದಾಖಲೆ ಬರೆದಿದ್ದಾರೆ. ತನ್ಮೂಲಕ ಒಲಿಂಪಿಕ್ಸ್ ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ ದೇಶದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಬುಧವಾರ ನಡೆದ ಸಿಂಗಲ್ಸ್ ಪ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ 2-1 ಸೆಟ್ ಗಳ ಅಂತರದಿಂದ ಶ್ರೀಲಂಕಾ ಆಟಗಾರ ಕರುಣ ರತ್ನೆ ಅವರನ್ನು ಮಣಿಸಿ ಫೈನಲಿಗೇರಿದ್ದಾರೆ.ಕಶ್ಯಪ್ ಹೈದರಾಬಾದಿನ ಗೋಪಿಚಂದ್ ಬಾಡ್ಮಿಂಟನ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದಾರೆ.

0 comments:

Post a Comment