ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ವಿದ್ಯಾಗಿರಿ(Moodbidri) ವರದಿ

ವಿದ್ಯಾಗಿರಿಯ ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ ಸೆಪ್ಟಂಬರ್ 2ರ ಸಂಜೆ 6 ಗಂಟೆಗೆ ನಾಗೇಶ ಹೆಗಡೆ ಅವರಿಂದ ತಿಂಗಳ ಮಾತು "ಬೆಳದಿಂಗಳ ಚಿಂತನ" ನಡೆಯಲಿದೆ. "ಕನ್ನಡ ನಾಡಿನ ನಿಸರ್ಗ ಪರಂಪರೆ" ವಿಷಯದಲ್ಲಿ ತಿಂಗಳಮಾತು ನಡೆಯಲಿದೆ. ಸುಸಂಸ್ಕೃತ ಮನಸ್ಸನ್ನು ರೂಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ. ಮಾತಿನ ಬಳಿಕ ನಾಗೇಶ ಹೆಗಡೆಯವರೊಂದಿಗೆ ಸಂವಾದ ನಡೆಯಲಿದೆ. ಸೆ.3ರಂದು ಬೆಳಗ್ಗೆ 9 ರಿಂದ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ನಾಗೇಶ ಹೆಗಡೆಯವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

0 comments:

Post a Comment