ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಹೂವಿನಹೊಳೆ ಪ್ರತಿಷ್ಠಾನದ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ ಹಮ್ಮಿಕೊಂಡಿದ ''ಪ್ರೊ.ಜೀವಿ ರವರೊಂದಿಗೆ ಯುವ ಸಮೂಹ'' ಕಾರ್ಯಕ್ರಮವು ನಿಘಂಟು ಬ್ರಹ್ಮ ಪ್ರೊ.ಜಿ.ವೆಂಕಟಸುಬ್ಬಯ್ಯ ರವರ ನಿವಾಸದಲ್ಲಿ ನಡೆಯಿತು. ಪ್ರೊ.ಜೀವಿ ರವರಿಗೆ ೧೦೦ ವಸಂತ ಗಳು ತುಂಬಿದ ಸಂಬ್ರಮದಲ್ಲಿ ಈ ವಿಶೇಷ ಭೇಟಿ ಮುಂಜಾನೆ ೭ ಗಂಟೆಗೆ ಆಯೋಜನೆ ಮಾಡ್ದಿದು ವಿಶೇಷವಾಗಿತ್ತು.

ಪ್ರೊ.ಜೀವಿ ರವರು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಕನ್ನಡದ ಯುವಕರಲ್ಲಿ ಇಂತಹ ಬೆಳವಣಿಗೆಗಳು ನಡೆಯಬೇಕು ಎಂದು ಹರಸಿದರು.

0 comments:

Post a Comment