ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ -ಹೊಸಪೇಟೆ ವರದಿ : ಹಂಪಿ ಯಾಜಿ
ಕರ್ನಾಟಕ ಕಲಾಭಿಮಾನಿ ಸಂಘ, ಹೊಸಪೇಟೆ ಮತ್ತು ನಾಟಕ ಅಕಾಡೆಮಿ ಸಹಯೋಗದೊಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶೀನಾ ನಾಡೋಳಿ ಹೊಸಪೇಟೆಯಲ್ಲಿ ನಡೆಸಿದ ಮಕ್ಕಳ ನಾಟಕ ಶಿಬಿರದಲ್ಲಿ ತರಬೇತಿ ಪಡೆದ ಪಂಜರ ಶಾಲೆ ನಾಟಕ ಹಾಗೂ ವಿವಿಧ ರಂಗ ಪ್ರಯೋಗಗಳ ಯಶಸ್ವೀ ಪ್ರದರ್ಶನ ನಡೆಯಿತು.

ಶಿಬಿರದಲ್ಲಿ ರಂಗಕಲೆ, ನಟನೆ, ಭಾವಾಭಿನಯ ಮತ್ತಿತರ ರಂಗಕ್ಕೆ ಸಂಬಂಧಿಸಿದ ವಿಷಯಗಳ ತರಬೇತಿ ನೀಡಲಾಗಿತ್ತು.

2 comments:

ravivarma said...

ಹೊಸಪೇಟೆಯಲ್ಲಿ ಬಹುದಿನಗಳ ನಂತರ ಒಂದು ಅದ್ಬುತ ಮಕ್ಕಳ ನಾಟಕ ತುಂಬಾ ಕುಶಿಕೊಡ್ತು... ನಾಟಕ ತಂಡಕ್ಕೂ, ಮೈಮರೆತು ಅತ್ಯಂತ ಅದ್ಬುತವಾಗಿ ನಟಿಸಿದ ಮಕ್ಕಳಿಗೂ ,ನಿರ್ದೇಶಕ ಗೆಳೆಯ ಶೀನಾ ನಾದೋಳಿ ಗು ಹೃದಯ ಪೂರ್ವಕ ಅಭಿನಂದನೆಗಳು....... ಏ ದಿಲ್ ಮಾಂಗೆ more .....
ರವಿ ವರ್ಮ ಹೊಸಪೇಟೆ

Post a Comment