ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ : ಬೆಂಗಳೂರು/ಮಂಗಳೂರು ವರದಿ
ಡೀಸೆಲ್ ಬೆಲೆ ಏರಿಕೆ, ಎಲ್ ಪಿ.ಜಿ ಸಿಲಿಂಡರ್ ಗೆ ಕಡಿವಾಣ , ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರದ ಜನವಿರೋಧೀ ನೀತಿಯ ವಿರುದ್ಧ ಎನ್ ಡಿ.ಎ, ಎಡಪಕ್ಷಗಳು ಕರೆನೀಡಿದ ಭಾರತ್ ಬಂದ್ ಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗುರುವಾರ ಕರ್ನಾಟಕ ರಾಜ್ಯದಲ್ಲೂ ಬಂದ್ ನ ಬಿಸಿ ಮುಟ್ಟಿದೆ. ಗಣೇಶ ಚೌತಿಯ ಮರುದಿನವೇ ಈ ಬಂದ್ ಆಚರಿಸಲ್ಪಡುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಹನ ಸಂಚಾರಗಳಲ್ಲಿ ವ್ಯತ್ಯಯ ಉಂಟಾಗಿದೆ. ಕೇಂದ್ರ ಸರಕಾರದ ಜನವಿರೋಧೀ ನೀತಿಗೆ  ಜನ ಬೇಸತ್ತು ಬಂದ್ ನಡೆಸುತ್ತಿರುವುದು ಸ್ಪಷ್ಟವಾಗಿದೆ.

0 comments:

Post a Comment