ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:46 PM

ಪ್ರೀತಿಯ ಹಾಡು

Posted by ekanasu


ನಾಟಿ ಮಾಡು ಈ ಹೃದಯ
ಕೃಷಿ ಮಾಡು ಈ ಜೊತೆಯ

ಒಲವಿನ ನೀರ್ಹಾಯಿಸಿ
ಬೆಳೆಯಲು ಬಿಡು ಪ್ರೀತಿಯ

ನನ್ನ ಬಾಳು ಹಸಿರಾಗಿಸು
ನಿನ್ನ ಪ್ರೀತಿ ದಯಪಾಲಿಸು

ನಿನ್ನ ಮಾತಿನ ಸುಗಂಧ ಎಲ್ಲೆಡೆ
ಮರುಗಾದೆನು ನಾನು ನಿಂತಲೆ

ಕೈಚಾಚಿ ನಿಂತಿರುವೆ
ನಿನ್ನ ಬರುವಿಗೆ ಕಾದಿರುವೆ

ನಾಟಿ ಮಾಡು ಈ ಹೃದಯ
ಕೃಷಿ ಮಾಡು ಈ ಜೊತೆಯ

- ಜಬೀವುಲ್ಲಾ ಖಾನ್0 comments:

Post a Comment