ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ: ಬೆಂಗಳೂರು ವರದಿ

ಬೆಂಗಳೂರಿ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖಾ ಮಠ ಶ್ರೀರಾಮಾಶ್ರಮದಲ್ಲಿ ಕಳೆದ ೯೦ ದಿನಗಳೊಂದ ಚಾತುರ್ಮಾಸ ನಿರತರಾಗಿದ್ದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಸೆ.೩೦ರಂದು ವ್ರತಸಮಾಪ್ತಿಗೊಳಿಸಿ ಸೀಮೋಲ್ಲಂಘನ ಗೊಳ್ಳಲಿದ್ದಾರೆ. ಸಮೀಪದ ಮುಕ್ತಿನಾಗ ಕ್ಷೇತ್ರ ಸನ್ನಿದಿಗೆ ತೆರಳಲಿರುವ ಶ್ರೀಗಳವರು ಪೂಜೆಸಲ್ಲಿಸಿ ಶ್ರೀಮಠಕ್ಕೆ ಹಿಂದಿರುಗಲಿದ್ದಾರೆ. ಸಂಜೆ ೫ ಘಂಟೆಗೆ ಭಕ್ತರನ್ನುದೇಶಿಸಿ ಆಶೀರ್ವಚನ ನೀಡಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಕ್ತಕೋಟಿ ಆಗಮಿಸಿ ಅನುಗ್ರಹ ಪಡೆಯಬೇಕಾಗಿ ಎಮ್.ಎನ್.ಭಟ್ ,ಸಿ.ಹೆಚ್.ಎಸ್.ಭಟ್ ವಿನಂತಿಸಿದ್ದಾರೆ.

0 comments:

Post a Comment