ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ : ಬೆಂಗಳೂರು ವರದಿ
ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ - ಶ್ರೀ ಸಂಸ್ಥಾನಗೋಕರ್ಣ,ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ವಾಲ್ಮೀಕೀ ರಾಮಾಯಣದ ಪುನರವತರಣ, "ರಾಮಕಥಾ" ಬೆಂಗಳೂರು ಅರಮನೆ ಮೈದಾನದ ಗಾಯತ್ರೀವಿಹಾರದಲ್ಲಿ ಸೆ.2ರಿಂದ ಪ್ರತಿದಿನ ಸಂಜೆ 6 ಗಂಟೆಯಿಂದ ನಡೆಯುತ್ತಿದೆ. ಆಸಕ್ತರೆಲ್ಲರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಈ ಕನಸು.ಕಾಂ ಈ ರಾಮಕಥೆಯ ನೇರ ವಿಡಿಯೋ ಪ್ರಸಾರವನ್ನು ಈ ದಿನಗಳಲ್ಲಿ ನಡೆಸಲಿದೆ.

ಚಿತ್ರ: ಗೌತಮ್ ಬಿ.ಕೆ.

0 comments:

Post a Comment