ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ : ಹೇಮಾ ಮಾಲಾ , ಮೈಸೂರು.
ಅರಸಿಕೆರೆಯ ಮಾಲೆಕಲ್ ಬೆಟ್ಟದಲ್ಲಿರುವ ಪುರಾತನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೊಂದು ಚಾರಣ .ದಾರಿಯಲ್ಲಿ ಚಂದ್ರಮೌಳೇಶ್ವರವು ಇದೆ . ಮಾಲೆಕಲ್ ಬೆಟ್ಟದ ಮೇಲೆ ಇರುವ ಈ ದೇಗುಲ ಶಿಲಾಮಯ. ಕೆತ್ತನೆಗಳು ಅಪೂರ್ವ. ಕಡಿದಾದ ಬಂಡೆಗೆ ಜೋಡಿಸಿರುವಂತಿರುವ ಕಬ್ಬಿಣದ ಏಣಿ, ಚಂದ್ರಮೌಳೇಶ್ವರ ದೇವಾಲಯದ ಕಲ್ಲಿನ ಮಂಟಪ , ಪುರಾತನ ದೇಗುಲ ಎಲ್ಲವೂ ಸುಂದರ.ನೀವೂ ನೋಡಿ ಬನ್ನಿ...ಕೆತ್ತನೆಗಳ, ಶಿಲ್ಪ ಕಲಾಕೃತಿಗಳ, ಗತವೈಭವದ, ಕಲಾ ನೈಪುಣ್ಯತೆಗೊಂದು ಸಾಕ್ಷಿ ಈ ದೇಗುಲ.
0 comments:

Post a Comment