ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮೂಡಬಿದಿರೆ(Moodabidri)ವರದಿ
ಕರಾವಳಿಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೂಡುಬಿದಿರೆ ಕುರಿತು ಶೇಖರ ಅಜೆಕಾರು ಬರೆದಿರುವ ಚೆಲುವ ಮೂಡುಬಿದಿರೆ ಸೆಪ್ಟೆಂಬರ್ ೧೮ ರಂದು ಮೂಡುಬಿರೆ ಹೊಸ ಬಸ್ ನಿಲ್ದಾಣದ ರಿಕ್ಷಾ ಸ್ಟ್ಯಾಂಡ್‌ನಲ್ಲಿ ನಗರದ ಹಿರಿಯ ವಾಹನ ಚಾಲಕ ಗುಮ್ಮಣ್ಣ ಅವರಿಂದ ಬಿಡುಗಡೆಯಾಗಲಿದೆ.ಮುಡುಬಿದಿರೆಯ ಹಿರಿಯ ವ್ಯಾಪಾರಿ ಕೃಷ್ಣಪ್ಪ ದೇವಾಡಿಗ,ಕಾಳಿಕಾ ಗ್ರಾಫಿಕ್ಸ್ ನ ಶಾಂತಲಾ ಎಸ್ ಆಚಾರ್ಯ, ಸುದರ್ಶನ ಎಂ,.ರತ್ನಾಕರ ದೇವಾಡಿಗ ಮತ್ತು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.ಶಾಸಕ ಕೆ.ಅಭಯಚಂದ್ರ ವಿಶೇಷ ಆಹ್ವಾನಿತರಾಗಿರುವರು .ಅಜೆಕಾರಿನ ಶ್ರೀ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆ ಕೃತಿಯನ್ನು ಪ್ರಕಟಿಸಿದೆ.

0 comments:

Post a Comment