ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮಂಗಳೂರು ವರದಿ
ಬಳ್ಳಪದವು ಸ್ವರ್ಗೀಯ ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನಮ್ , ಉಬ್ರಂಗಳ ,ಕಾಸರಗೋಡು ಇದರ ಆಶ್ರಯದಲ್ಲಿ ಅಮೃತಾ ಓಟೆಕ್ಕಾಡು ಇವರ ಕವನಗಳಿಗೆ ಬಳ್ಳಪದವು ಯೋಗೀಶ ಶರ್ಮರ ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆಯಲ್ಲಿ ರಚನೆಗೊಂಡ ಧ್ವನಿಮುದ್ರಿಸಿದ ವೀಣಾ ವಾದಿನಿ ಕನ್ನಡ ಕವಿತೆಗಳ ಸಿ.ಡಿ. ಭಾವಬಿಂದು ಅಕ್ಟೋಬರ್ 7ರಂದು ಸಂಜೆ 5 ಗಂಟೆಗೆ ಮಂಗಳೂರು ಹಂಪನಕಟ್ಟೆಯಲ್ಲಿರುವ ವಿ.ವಿ.ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಬಿಡುಗಡೆಗೊಳ್ಳಲಿದೆ. ಆಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

0 comments:

Post a Comment