ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
ಕಲಾನಿಕೇತನ ನಾಟ್ಯಶಾಲೆ ಬೆಳ್ತಂಗಡಿ ಇವರ ಭರತನಾಟ್ಯ ಕಾರ್ಯಕ್ರಮವು ಬೆಳ್ತಂಗಡಿ ಹಾಗೂ ಧರ್ಮಸ್ಥಳಗಳಲ್ಲಿ ನಡೆಯಿತು. 'ಪುಷ್ಪಾಂಜಲಿ'ಯೊಂದಿಗೆ ಆರಂಭವಾದ ನೃತ್ಯ ಕಾರ್ಯಕ್ರಮವು 'ಸಿದ್ಧಿವಿನಾಯಕ' 'ಭೋ ಶಂಭೋ' 'ಸ್ವಾಗತಂ ಕೃಷ್ಣ' , 'ಯಮನೆಲ್ಲೋ ಕಾಣನೆಂದು' 'ಕುಣಿದಾಡೋ ಕೃಷ್ಣ' ಹಾಗೂ ವಿಶಿಷ್ಠವಾದ ನೃತ್ಯ ರೂಪಕ 'ಪಂಚಭೂತ' 'ಭಜನ್', 'ಜನಪದ ನೃತ್ಯ'ಗಳ ಮೂಲಕ ಜನಮನ ಸೂರೆಗೊಂಡು 'ತಿಲ್ಲಾನ'ದೊಂದಿಗೆ ಮುಕ್ತಾಯವಾಯಿತು.

ವರದಿ: ದೀಪ್ತಿ ಉಜಿರೆ.


0 comments:

Post a Comment