ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಶಿರಸಿ ವರದಿ
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ರಾಮಚಂದ್ರಾಪುರಮಠ , ಶ್ರೀ ದುರ್ಗಾದೇವಿ ದೇವಸ್ಥಾನ ದೇವಿಮನೆ ರಾಗಿಹೊಸಳ್ಳಿ ಶಿರಸಿ ಉತ್ತರಕನ್ನಡ ಜಿಲ್ಲೆ ಇಲ್ಲಿ ನವರಾತ್ರಿ ಉತ್ಸವ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾಶೀರ್ವಾದ ಮಾರ್ಗದರ್ಶನದೊಂದಿಗೆ ಅ.16ರಿಂದ 24ರ ತನಕ ನವರಾತ್ರಿ ಉತ್ಸವಾಚರಣೆ ನಡೆಯಲಿದೆ. ಅ.16ರಿಂದ ಭಜನೆ ಪ್ರಾರಂಭವಾಗಲಿದೆ.ಅ.24ರಂದು ವಿಜಯದಶಮಿ, ಶ್ರೀ ದೇವಿಯ ಪಲ್ಲಕ್ಕಿ ಉತ್ಸವ, ಸೀಮೋಲ್ಲಂಘನ ಪ್ರಸಾದ ವಿತರಣೆ ನಡೆಯಲಿದೆ.

0 comments:

Post a Comment