ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ರಾಜ್ಯ - ರಾಷ್ಟ್ರ ಸುದ್ದಿ: ಆಂಧ್ರ ಪ್ರದೇಶ ವರದಿ
ಭೀಕರ ಮಳೆಗೆ ಕಾವೇರೀ ಎಕ್ಸ್ ಪ್ರೆಸ್ ಹಳಿತಪ್ಪಿದೆ.ನಾಲ್ಕು ಬೋಗಿಗಳು ಉರುಳಿವೆ. ಮಳೆಯ ಹೊಡೆತಕ್ಕೆ ಈ ದುರಂತ ಸಂಭವಿಸಿದೆ. ಅ.22ರ ಸೋಮವಾರ ಮುಂಜಾನೆ ಘಟನೆ ಸಂಭವಿಸಿದೆ. ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದಾರೆಂಬ ಮಾಹಿತಿ ಇದೆ. ಉಳಿದಂತೆ ಸಾವು ನೋವುಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಕಾವೇರಿ ಎಕ್ಸ್ ಪ್ರೆಸ್ ಮೈಸೂರು - ಚೆನ್ನೈ ನಡುವೆ ಸಂಚರಿಸುತ್ತದೆ. ಘಟನೆ ಸಂಭವಿಸಿದ್ದು ಚಿತ್ತೂರು ಜಿಲ್ಲೆಯ ಕುಪ್ಪಂ ಸಮೀಪದ ಮಲ್ಲನೂರು - ಪಚ್ಚ್ರೂರು ಅರಣ್ಯ ವ್ಯಾಪ್ತಿಯಲ್ಲಿ. ಮಳೆಯ ತೀವ್ರತೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಸಹಾಯವಾಣಿ: 2287 3103

0 comments:

Post a Comment