ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:06 PM

ನ.10- ಕೃತಿ ಅನಾವರಣ

Posted by ekanasu

ಪ್ರಾದೇಶಿಕ ಸುದ್ದಿ: ಮಂಗಳೂರು ವರದಿ

ಎಚ್.ಎನ್. ರಾಜ್ಯಶ್ರೀ ರಚಿಸಿರುವ "ಸಂಸ್ಕೃತಿ ಚೈತನ್ಯ ಡಾ.ಎಂ.ಮೋಹನ ಆಳ್ವ " ಎಂಬ ಕೃತಿ ಅನಾವರಣ ನವೆಂಬರ್ 10ರಂದು ಸಾಯಂಕಾಲ 5 ಗಂಟೆಗೆ ಸರಿಯಾಗಿ ಮಂಗಳೂರು ಸಪ್ನ ಬುಕ್ ಹೌಸ್ ಆವರಣದಲ್ಲಿ ನಡೆಯಲಿದೆ.ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಕೃತಿ ಅನಾವರಣ ಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಿ.ಕೆ.ಚೌಟ ವಹಿಸುವರು. ಪುಸ್ತಕದ ಕುರಿತಾಗಿ ಸಂಸ್ಕೃತಿ ಚಿಂತಕ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಲಿದ್ದಾರೆ.ಡಾ.ಕಮಲಾ ಹಂಪನಾ ಹಾಗೂ ಡಾ.ಹಂಪಾ ನಾಗರಾಜಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.0 comments:

Post a Comment