ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಷ ಕ್ರಿಯೇಷನ್ಸ್ ನ ನೂತನ ಪ್ರಯೋಗ

www.vaarte.com ಕನ್ನಡ ಅಂತರ್ಜಾಲ ಸುದ್ದಿತಾಣದ ಅಧಿಕೃತ ಲೋಕಾರ್ಪಣೆ ನ.14ರಂದು ಮಂಗಳೂರು ತಾಲೂಕಿನ ಹೊಸಂಗಡಿ ಪ್ರಗತಿ ಕಾಂಪ್ಲೆಕ್ಸ್ ನಲ್ಲಿರುವ ವಾರ್ತೆ.ಕಾಂ ಕಚೇರಿಯಲ್ಲಿ ನಡೆಯಿತು.ನಿವೃತ್ತ ಶಿಕ್ಷಕ, ಕಲಾವಿದ ಕೆ.ಚಂದ್ರಶೇಖರ ಭಟ್, ಡಾ.ರಾಮಕೃಷ್ಣ ಭಟ್ , ಮತ್ತು ಸಾಹಿತಿ ಅರವಿಂದ ಚೊಕ್ಕಾಡಿ ಅತಿಥಿಗಳಾಗಿದ್ದರು.ವಾರ್ತೆ.ಕಾಂ ನ ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಉಮೇಶ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಪಾದಕ ಹರೀಶ್ ಕೆ.ಆದೂರು , ಹಿರಿಯ ವರದಿಗಾರ ವಿಜಯ್ ಬೆಳುವಾಯಿ ಉಪಸ್ಥಿತರಿದ್ದರು.ಸರಳ ಸಮಾರಂಭಕ್ಕೆ ಅನೇಕ ಮಂದಿ ಊರ ಗಣ್ಯರು ಸಾಕ್ಷಿಯಾದರು.

0 comments:

Post a Comment