ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮುಂಬಯಿ: ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ನಿಧನಹೊಂದಿದ್ದಾರೆ. ಇಂದು ಸಂಜೆ 3.35ಕ್ಕೆ ಬಾಳಾಠಾಕ್ರೆ ನಿಧನಹೊಂದ್ದಾರೆ. ಅವರಿಗೆ 85ವರುಷ ವಯಸ್ಸಾಗಿತ್ತು. ಬಾಳಾಠಾಕ್ರೆ ನಿಧನದಿಂದ ಮುಂಬೈ ನಗರದಲ್ಲಿ ಅಘೋಷಿತ ಬಂದ್ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ಥಗೊಂಡಿದೆ.

0 comments:

Post a Comment