ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:31 PM

ಜೀವನ

Posted by ekanasu

ಆಶಾವಾದಿಯು ನಾನು!
ಜೋಯಿಸರಲ್ಲಿ ಕೇಳಿದೆನು
ತುಂಬಾ ತೊಂದರೆಯಲ್ಲಿದ್ದೇನೆ !
ಪರಿಹಾರವೇನು?

ಶನಿಯು ನಿನಗೀಗ ಭಾರೀ ನೀಚ
ಇರುವುದು ಹೀಗೆಯೇ ಎರಡು ವರುಷ
ಸುಖವಿಲ್ಲ, ಉಳಿಯುವುದೇ ವಿಶೇಷ!!

ತಕ್ಷಣ ಕಣ್ಣರಳಿಸಿ ಕೇಳಿದೆನು!
ಆ ಮೇಲೆ ಸುಖ ಬರುವುದಲ್ಲ?
ಅದು ಹಾಗಲ್ಲ...
ಆ ಮೇಲೆ ಅಭ್ಯಾಸವಾಗುವುದು ನಿನಗೆಲ್ಲ ...!!
- ಶ್ರೀ ಪ್ರಕಾಶ್ ಕುಕ್ಕಿಲ

0 comments:

Post a Comment