ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ
ಆಳ್ವಾಸ್ ನುಡಿಸಿರಿಯ ಸಮಾರೋಪ ಭಾಷಣ ಮಾಡಿದ ಸಾಹಿತಿ ಏರ್ಯ ಲಕ್ಮೀನಾರಾಯಣ ಆಳ್ವ ಮಾತನಾಡುತ್ತ ಮೋಹನ ಆಳ್ವ ಓರ್ವ ಅಪ್ರತಿಮ ಕ್ರೀಯಾಶೀಲ ವ್ಯಕ್ತಿತ್ವದ ಧೀಮಂತ ವ್ಯಕ್ತಿ. ದೇಶದ ಮಾದರಿ ವ್ಯಕ್ತಿಗಳಲ್ಲಿ ಆಳ್ವರು ಒಬ್ಬರು.

ಆಳ್ವರ ಕಲಾಪ್ರವೃತ್ತಿ, ಸಾಹಿತ್ಯಪ್ರೇಮ, ಸದಾ ಹೊಸತನವನ್ನು ಹುಡುಕುವ ಮನೋಭಾವನೆಯ ಫಲವೇ ಆಳ್ವಾಸ್ ನುಡಿಸಿರಿ,ಇಂತಹ ಕಾರ್ಯಕ್ರಮಗಳು ಖಂಡಿತವಾಗಿಯು ನಾಡು ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಎಂದು ನುಡಿದರು.


ರಾಜ್ಯವನ್ನು ವಿಭಜಿಸುವ ಮಾತು ಯಾವತ್ತು ಸಲ್ಲದು. ಬಾಷೆ, ಪ್ರದೇಶದ ಹೆಸರಿನಲ್ಲಿ ರಾಜ್ಯವನ್ನು ವಿಭಜಿಸುವ ಕಾರ್ಯ ಅಖಂಡ ಕರ್ನಾಟಕದ ಏಕತೆಗೆ ದಕ್ಕೆಯಾಗುತ್ತದೆ. ನಮ್ಮ ರಾಜ್ಯ ಸಮಗ್ರ ಕರ್ನಾಟಕವಾಗಿ ಉಳಿಯಬೇಕು. ಎಂದು ಸಂದೇಶ ನೀಡಿದರು.
ವರದಿ:ಕಿಶೋರ್ ಅರಸಿನಮಕ್ಕಿ
ಚಿತ್ರ:ಕಿರಣ್ ರೆಖ್ಯಾ..

0 comments:

Post a Comment