ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...ಭಾರತದ ೧೨೩+ ಕೋಟಿ ಜನತೆಯ-ಹಣ,ಸಮಯ,ಸಂಯಮ,ನೇಮ ಎಲ್ಲವನ್ನೂ ಕಬಳಿಸಿ-ತದನಂತರ ಮಸಿಬಳೆಯುವ ವೃತ್ತಿ-ಪ್ರವೃತ್ತಿ-ಕೃತಿ-
ಈ ಬಗೆಗೆ ಸ್ವಲ್ಪ ವಿಮಶೆ೯ಮಾಡೋಣ!ಕಾರಣ ಅವಕ್ಕೆ ಈ ಸಮಯ ಪಕ್ವ-ತತ್ವವಾಗಿದೆ!
ಎಲ್ಲಾ ಪಕ್ಕಕ್ಕೆ ಇಟ್ಟು ಆಟದಮೇಲೇ ದೃಷ್ಟಿಯಿಟ್ಟು-ಆಟ-ಆಟಗಾರ-ಆಟಗಾತಿ೯-ಇವರ ಕೀತಿ೯ಯೇ ನೀತಿಯೆಂತ ಮಹಾನ್ ಜನತೆ ನೋಡಿತು-ಆಡಿತು-ಬಾಡಿತು!
ಅಲ್ಲಿಗೆ ಆಟವಾಯಿತು ವಿಕಟಾಟ್ಟಹಾಸವು!


ಸ್ವಂತಕ್ಕೇ ಕೀತಿ೯ ಆಟದಲ್ಲಿ ಏನೋಮಹತಿ ಸಾಧಿಸಿದಕ್ಕೆ ಸಿಕ್ಕಾಗ ದೇಶ ಸಿಕ್ಕು-ತುಕ್ಕು, ಹೆತ್ತ ತಂದೆಯೋ ತಾಯಿಯೋ-ಆಟದ ಮಾಟಗಾರ-ತರಬೇತುದಾರ/ ಳು-ಇದೇ ಶ್ರೇಯಸ್ಸಿನ ಹವಿಸ್ಸಿಗೆ ತಕ್ಕುದು!
ಹಸಿದು, ರಾತ್ರಿ-ಹಗಲು ಆಟದ ಜಾಗದಲ್ಲಿಯೇ-ಹಾಸಿ-ಹೊದ್ದು ಮಲಗಿದ ಜೀವ/ಗಳು-ನಲುಗಿದವು-ಮುದುಡಿದವು!
ಆಟದ ಪಟ್ಟವೇ-ಸಂಸ್ಥೆಗೆ,ಉತ್ಪನ್ನಕ್ಕೆ ಮತ್ತೇನಿನ್ನಕ್ಕೋ -ರಾಯಭಾರಿ ಕೆಟ್ಟದನ್ನುಮಾಡಿ-ಮಾಡಿಸಿ-ದೇಶಕ್ಕೆ ನಾಶದ ದೇಣಿಗೆಯಿತ್ತು-ಕಾಲ್ಕೀಳುವುದು!
ನಂತರ ಜ್ನಾ~ನೋದಯವಾಯಿತೆಂಬಂತೆ-%೧೦೦ ಕ್ಕೆ ನೂರು ಆಗಲಿಲ್ಲ-ಮಾಡಲಿಲ್ಲ ಎಂಬ ಸೋಗು-ಅದೇ ಸೊಗಡು!

ಈ ಬಗ್ಗಡವೇ-ಒಡ್ಡೋಲಗಕ್ಕೆ-ನೋಡಿದ ಪೋಷಿಸಿದ-ಪುರಸ್ಕರಿಸಿದ-ಮಹಾನ್ ಜನತೆಗೆ ನೀಡಿದ ಪಾಯಸ!
ಈ ರಾಯಭಾರಿಗಳನ್ನು ಮಾಡಿದ ರಸಭಾರಿಗಳು-ಕೆಟ್ಟತೀಮಾ೯ನಬರುವವೇಳೆಗೆ-ಮನೆಗೆ ನಿರಂತರ ಆರಾಮಿಗೆ!
ರಾಯಭಾರಿಗೂ ಇಲ್ಲ ಶಿಕ್ಷೆ!-ರಸಭಾರಿಗೂ ಇಲ್ಲ ಶಿಕ್ಷೆ!
ದೇಶಕ್ಕೇ ಶಿಕ್ಷೆ-ಕಾರಣ ಅಂತರ್ರಾಷ್ಟ್ರೀಯ ಶಿಷ್ಟಾಚಾರಗಳು-ಏಜನ್ಸಿಗಳು ನ್ಯಾಯ ತೀಮಾ೯ನಮಾಡಿ ಕೆಟ್ಟದನ್ನು ಮಾಡಿದವರಿಗೆ ಆಟಗಳಿಂದ ಗಡಿಪಾರು ಮಾದಿ-ಮಾಡಿಸಿ ನ್ಯಾಯವನ್ನು ಹೇಳಿತು-ಹೇಳಿಸಿತು!
ಹಳಸಿತು-ಕೆರಳಿಸಿತು ಅದ್ಕ್ಕೇ
***
ಈಗ ಕೆಲವು ದಿನಗಳ ಹಿಂದಷ್ಟೇ ಫ್ರಾನ್ಸ್ ದೇಶದ ಬಹು ಖ್ಯಾತಿಯ ಸೈಕಲ್ ಸವಾರನಿಗೆ-೭ ಒಲಂಪಿಕ್ ಪ್ರಶಸ್ತಿ ಗೆದ್ದ ಕ್ರೀಡಾಪಟುವನ್ನು ಆ ಆಟದಿಂದ ಜೀವಾವಧಿಗೆ ಬಹಿಷ್ಕರಿಸಿ ಆದೇಶವನ್ನು ಜಗತ್ತಿಗೇ ಕೇಳಿಸಿತು!
***
ಸ್ವಾಮ್ಯದ-ಮಂಗಳೂರಿನಲ್ಲಿಯೇ ಪ್ರಧಾನ ಕಛೇರಿ ಹೊಂದಿರುವ-ಕಾಪೋ೯ರೇಷನ್ ಬ್ಯಾಂಕ್ ನ ಯಾಜಮಾನ್ಯಕ್ಕೇ-ಅದರ ರಾಯಭಾರಿ ಎಂತ ಬಿಂಬಿತ-ಉಡುಪಿ ಜಿಲ್ಲೆಯ ಕುಂದಾಪುರದ-ಹಳ್ಳಿಯ ಪ್ರತಿಭೆ-ಅಶ್ವಿನಿ ಕುಕ್ಕುಂಜೆ-ನಂಜಾಗಿದ್ದನ್ನು-ಕಾರಣ ಆ ವೇಳೆಗೆ ಆಗಲೇ-ಆ ಸಾಧಕಿ-ಡೋಪಿಂಗ್ ನಲ್ಲಿ ಸಿಕ್ಕಿಬಿದ್ದು-ಭಾರತ ದೇಶಕ್ಕೇ "ಡೂಪ್" ಮಾಡಿದ ಬಗೆಗೆ ಬರೆದೆವು-ಯಾಜಮಾನ್ಯಕ್ಕೇ ಝ್ಹಾಡಿಸಿದ್ದೆವು!
ಆದರೆ ಸಾವ೯ಜನಿಕರ ತೆರಿಗೆಹಣತಿಂದು ತೇಗಿದ ಈ ಘಟಾನುಘಾಟಿಗಳು-ನಮ್ಮ ಆರೋಪ-ಆಕ್ಷೇಪಣಿಗಳಿಗೆ ಜಗ್ಗದೇ-ಕುಗ್ಗದೇ ವಿರಾಮಸಿಗುವವರೆಗೆ ಮಜಾ ಮಾಡಿ ಜನತೆಗೇ ಸಜಾ ಕೊಟ್ಟುಮೆರೆಯಿತು!

ಆಗ್ಯೆ ಸುದ್ದಿ ಮರೆಯಿತು ಎಂತ ಬೀಗಿದ ಆ ಬ್ಯಾಂಕ್ ಯಾಜಮಾನ್ಯ ಈಗ ಪೆಚ್ಚಾಗಿದೆ-ಕಾರಣ ಬಲವಾದ ಪೆಟ್ಟು ಕೊಟ್ಟಿದೆ-ಅಂತರ್ರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆ ಇಡೀ ಪ್ರಪಂಚದ-೨೦೦ ಕೆಟ್ಟ ಆಟಗಾರ/ಗಾತಿ೯ ಪಟ್ಟಿಯಲ್ಲಿ-೪೦ ಸಂಖ್ಯೆ-ಭಾರತದ ಶ್ರೇಯಸ್ಸಿಗೆ!
ಈ ೪೦-ಕೆಟ್ಟವರಲ್ಲಿ-ನಾವು ಈಗ ಹೇಳಿದ-ಅಶ್ವಿನಿ ಕುಕ್ಕುಂಜೆ ಒಂದು ಕೆಟ್ಟ ದೇಣಿಗೆ!
ಗ್ರಾಮ ಪ್ರತಿಭೆ-ರಾಷ್ಟ್ರವಧೆಗೆ ಕೊಟ್ಟ-ಕೊಡಿಸಿದ ಕ್ರೀಡಾ ಖ್ಯಾತಿ ಹೇಗಿದೆ?
***

ಇದೇ ಅಲ್ಲವೇ-ಆಟದ-ವಿಕಟ-ವಿರಾಟ್ಸ್ವರೂಪ?
***
ಅದು ಹಾಗಿರಲಿ ಕಾಪೋ೯ರೇಷನ್ ಬ್ಯಾಂಕ್ ಇದೆ-ಯಾಜಮಾನ್ಯವಿದೆ-ಬ್ಯಾಂಕ್ ನ ಖಾತೆದಾರರೂ ಇದ್ದಾರೆ!
ಹಾಗಾಗಿ ಈ ಕೆಟ್ಟ ಚರಿತ್ರೆಗೆ-ಚಾರಿತ್ರ್ಯಕ್ಕೆ-ರಂಗು ತಂದು ಇಂಗು ಮುಕ್ಕಿಸಿ-ಮಂಗರನ್ನುಮಾಡಿದ-ಮಾಡಿಸಿದ-ಭಂಗಗುರುಗಳಿಗೆ-ದಂಡಿಸುವುದು ಬೇಡವೇ?
ಹಾಗಿದ್ದದ್ದೇ ಸರಿ ಎನಿಸಿದರೆ-ಇದೇ ಸರಿಸಮಯವಲ್ಲವೇ-ಸವಾರಿಮಾಡಿ-ಗಡಿಪಾರು ಮಾಡಲು?
ಗಡಿ-ಗುಡಿ ಎರಡು-ಸ್ವಛ್ಛ-ಉಚ್ಚ ಇರಲೇಬೇಕಾದರೆ-ಇರಿಸಲೇಬೇಕಾದರೆ-ಮಹನ್ ಜನತೆಯೇ ಗುರುವಲ್ಲವೇನು?
ಹಾಗಾದರೆ ಮೆರೆಯಲಿ ಗುರುತನ!ಅಳಿಯಲಿ-ಅಳಿಸಲ್ಪಡಲಿ-ಹಗೆತನ!
"ಆಟ-ಕಾಟವಾಗದೇ-ಮಾಟವಾಗಲಿ"!
***
- ಆರ್.ಎಂ.ಶಮ೯.
ಮಂಗಳೂರು.

0 comments:

Post a Comment