ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಶುಂಠಿ ರಸವನ್ನು ಮಜ್ಜಿಗೆಯೊಡನೆ ಸೇವಿಸುವುದರಿಂದ ಆಮಶಂಕೆ ಬೇಧಿಯಲ್ಲಿ ಉಪಯುಕ್ತ
ಶುಂಠಿ ಪುಡಿಯನ್ನು ನೀರಿನೊಂದಿಗೆ ಅರೆದು ಹಣೆಗೆ ಹಚ್ಚುವುದರಿಂದ ತಲೆಭಾರದೊಂದಿಗಿರುವ ತಲೆನೋವು ನಿವಾರಣೆಯಾಗುತ್ತದೆ
ಮೆಣಸು, ಶುಂಠಿ ಮತ್ತು ಹಿಪ್ಪಲಿ ಪುಡಿಯನ್ನು ಜೇನುತುಪ್ಪದೊದಿಗೆ ಸೇವಿಸುವುದರಿಂದ ಕೆಮ್ಮಿನಲ್ಲಿ ಕಫ ಕರಗಿಸಲು ಉಪಯುಕ್ತವಾಗಿದೆ.

0 comments:

Post a Comment