ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:36 PM

ಭಸ್ಮಾಸುರ ಬೆಟ್ಟ...

Posted by ekanasu

ಈ ಚಿತ್ರದಲ್ಲಿರುವುದು ಕೋಲಾರ ಬಳಿಯ ಸೀತಿ ಗ್ರಾಮದಲ್ಲಿನ ಭಸ್ಮಾಸುರ ಬೆಟ್ಟ, ಈ ಬೆಟ್ಟದ ಮೇಲೆ ಮಳೆ ಬಿದ್ದರೆ ಮಳೆ ನೀರು ಕೆಳಗೆ ಬರುವುದಿಲ್ಲ, ಮಳೆ ನೀರು ಬೆಟ್ಟದ ಮೇಲೆಯೆ ಭಸ್ಮವಾಗುತ್ತದೆಂಬ ಮಾತಿದೆ.
-ದೇವಲಪಲ್ಲಿ ಗಿರೀಶ್

0 comments:

Post a Comment