ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಪ್ರಾದೇಶಿಕ ಸುದ್ದಿ: ಪುತ್ತೂರು ವರದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ತಂಡದ ವಿಜಯ ಯಾತ್ರೆ ಮಂಗಳವಾರದಂದು ಪುತ್ತೂರಿಗೆ ಆಗಮಿಸಿತು. ಈ ತಂಡದಲ್ಲಿ ಚಿತ್ರನಟ ದರ್ಶನ್ ಸಹಿತ ತಂಡ ಸದಸ್ಯರು ಪಾಲ್ಗೊಂಡಿದ್ದರು.


ಸಂಗೊಳ್ಳಿ ರಾಯಣ್ಣ ಚಿತ್ರ ತಂಡದ ಪ್ರಮುಖರು ಹಮ್ಮಿಕೊಂಡಿದ್ದ ವಿಜಯಯಾತ್ರೆಯು ಪುತ್ತೂರಿಗೆ ಮಂಗಳವಾರದಂದು ಆಗಮಿಸಿದರು.ಪುತ್ತೂರಿನ ಅರುಣಾ ಚಿತ್ರಮಂದಿರದ ಬಳಿಗೆ ತೆರೆದ ವಾಹನದಲ್ಲಿ ಚಿತ್ರನಟ ದರ್ಶನ್ ಸಹಿತ ತಂಡದ ಸದಸ್ಯರು ಆಗಮಿಸಿದಾಗ ಅಭಿಮಾನಿಗಳು ವಾಹನಕ್ಕೆ ಸುತ್ತುವರಿದು ಶುಭಾಶಯ ಕೋರಿದರು. ಹೀಗಾಗಿ ತಂಡದ ಸದಸ್ಯರಿಗೆ ಚಿತ್ರಮಂದಿರದ ಒಳಗೆ ಬರಲು ಅಸಾಧ್ಯವಾಯಿತು. ಹೀಗಾಗಿ ವಾಹನದಿಂದಲೇ ಶುಭಾಶಯ ಕೋರಿ ದರ್ಶನ್ ತೆರಳಿದರು.ದರ್ಶನ್ರವರೊಂದಿಗೆ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ದೇಶಕ ನಾಗಣ್ಣ, ನಿರ್ಮಾಪಕ ಬಿ.ಅಪ್ಪುಗೋಳ್, ನಟ ಸೌರವ್, ಸಂಗೀತ ನಿರ್ದೇಶಕ ಯಶೋವರ್ಧನ್ ಮತ್ತಿತರರು ಇದ್ದರು.

ಇನ್ನಷ್ಟು ವೈವಿಧ್ಯಮಯ ಸುದ್ದಿಗಾಗಿ www.vaarte.com ಲಾಗ್ ಇನ್ ಮಾಡಿರಿ...

0 comments:

Post a Comment