ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಉಜಿರೆ: "ಪರಿವರ್ತನೆಯೊಂದಿಗೆ ಮಾಧ್ಯಮ" ಇದುವೇ ವಾರ್ತೆ.ಕಾಂ ನ ಧ್ಯೇಯೋದ್ಧೇಶ ಎಂದು ಈ ಕನಸು ಮತ್ತು ವಾರ್ತೆ.ಕಾಂ ನ ಗ್ರೂಪ್ ಎಡಿಟರ್ ಹರೀಶ್ ಕೆ.ಆದೂರು ಹೇಳಿದ್ದಾರೆ.

ಉಜಿರೆಯ ಎಸ್.ಡಿ.ಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಜಾಹೀರಾತು ಭರಾಟೆ, ವಿನಾ ಪೈಪೋಟಿಯ ನಡುವೆ ಮಾಧ್ಯಮಗಳಿಂದು ತಮ್ಮತನವನ್ನು ಕಳೆದುಕೊಳ್ಳುತ್ತಿದೆ.
vaarte news1
ಹತ್ತರೊಂದಿಗೆ ಹನ್ನೊಂದಾಗದೆ, ಸಮಾಜದ ಬಗೆಗಿನ ಕಾಳಜಿ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಧನಾತ್ಮಕ ದೃಷ್ಠಿಕೋನದೊಂದಿಗೆ ವಾರ್ತೆ ಕಾರ್ಯಾಚರಿಸಲಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ವಾರ್ತೆ.ಕಾಂ ವಿಶೇಷ ಪುರವಣಿಗೆ ಸಹಕಾರ ನೀಡಿದ 7 ಮಂದಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
vaarte news2
ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗಡೆ ಉಪಸ್ಥಿತರಿದ್ದರು. ವಾರ್ತೆ.ಕಾಂ ನ ಹಿರಿಯ ವರದಿಗಾರ ವಿಜಯ್ ಬೆಳುವಾಯಿ, ಸೀನಿಯರ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಉಮೇಶ್ ಪ್ರಸಾದ್ ಉಪಸ್ಥಿತರಿದ್ದರು.

1 comments:

pavithra said...

gud program conducted by harish sir ...thank u & ur team

Post a Comment