ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:47 PM

ಅರಿತಿರುವೆಯಾ...

Posted by ekanasu

ಕಾರಿಡಾರ್: ಪದ್ಮಾ ಭಟ್
ಪ್ರೀತಿಯ ಪುಟ್ಟ ತೋಟದಲಿ ಒಂದಷ್ಟು
ಹಸಿರು ಹಸಿರಾದ
ಭಾವನೆಗಳು
ಎಷ್ಟೋ ದಿನಗಳ ಕನಸುಗಳ

ಬದುಕು ಹಸನು ಮಾಡಿಕೊಳ್ಳುವ ಹಂಬಲ
ಮನಸೇ ನೀನೆಷ್ಟು ಸುಂದರ
ನಾ ನಿನ್ನ ಕಣ್ಣುಗಳಲ್ಲಿ ಅಚ್ಚಾಗಿ ಇದ್ದರೆ
ಅಳಿಸಿ ಹೋಗಬಹುದೆಂದು ಹೃದಯದಲಿ ಬರೆದಿಟ್ಟು
ಜೋಪಾನವಾಗಿ ಇಟ್ಟಿರುವೆ

ಅರಿತಿರುವೆಯಾ ನೀನು
ನನ್ನೆಲ್ಲ ಕನಸುಗಳ ಲೋಕವನ್ನು
ಭಾವನೆಗಳು ಬೆಚ್ಚನೇಕುಳಿತಿರುವ
ಮನಸನ್ನು...

1 comments:

navya said...

chanda barediddeera....heege bareyuttiri.nimma kavanagalannu ekanasu paper nalli

Post a Comment