ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:03 AM

ಇದು ದೀಪವೈಭವ...

Posted by ekanasu


ಮಿಜಾರು - ಮಂಗಳೂರು: ಇದು ದೀಪದ ಹಬ್ಬವಲ್ಲ..ದೀಪಾವಳಿಯ ಕಾಲವೂ ಅಲ್ಲ.ಆದರೂ ಇಲ್ಲಿ ಜಗಮಗಿಸುತ್ತಿದೆ ದೀಪಗಳ ಚಿತ್ತಾರ.ಮಿಜಾರು ಶೋಭಾವನದಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್ ನಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ದೀಪಗಳು ಮಂದ ಬೆಳಕು ಚೆಲ್ಲಿ ಬೆರಗು ಉಂಟುಮಾಡುತ್ತಿವೆ.ಅದರ ಒಂದು ನೋಟ ಇಲ್ಲಿದೆ.
virasath light2

virasath light3

virasath light4

virasath light5

virasath light6

virasath light7

virasath light9
virasath light10
virasath light12

virasath light13

virasath light14

virasath light15

virasath light16

ಚಿತ್ರ:ಶ್ರೇಯಸ್

0 comments:

Post a Comment