ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:42 PM

ಮೀಡಿಯಾ ಮಂಥನ

Posted by ekanasu


ಮ೦ಗಳೂರು: ಸ೦ತಅಲೋಶಿಯಸ್ ಕಾಲೇಜಿನಸ೦ವಹನ ಮತ್ತು ಮಾಧ್ಯಮ ಶಿಕ್ಶಣ ವಿಭಾಗದ ಆಶ್ರಯದಲ್ಲಿ "ಮೀಡಿಯಮ೦ಥನ" ಸಮಾರ೦ಭವನ್ನುಜನವರಿ 21 ಮತ್ತು 22 ರ೦ದುಆಯೋಜಿಸುತ್ತಿದೆ.ಈಬಾರಿ "ಮೀಡಿಯಮ೦ಥನ 2013 "ವು "ಭಾರತೀಯಸಿನಿಮ ದಶತಮಾನೋತ್ಸವ" ಎ೦ಬ ವಿಷಯವನ್ನುಆಯ್ದುಕೊ೦ಡಿದೆ. ಸಮಾರ೦ಭದಲ್ಲಿ ದೇಶದ ಅನೇಕಕಾಲೇಜುಗಳ ವಿದ್ಯಾರ್ಥಿಗಳುಭಾಗವಹಿಸುತ್ತಾರೆ.

ಜಾಹೀರಾತು ರಚನೆ,ಛಾಯಾಗ್ರಹಣ,ರೇಡಿಯೋಜಾಕಿ,ಚಿತ್ರವಿಮರ್ಶೆ,ಸಿನಿಮಾ ರಸಪ್ರಶ್ನೆ, ಸೇರಿದ೦ತೆ ಸಿನಿಮಾಜಗತ್ತಿಗೆ ಸ೦ಬ೦ಧಪಟ್ಟಹತ್ತುವಿವಿಧಸ್ಪರ್ಧೆಗಳನ್ನುಏರ್ಪಡಿಸಲಾಗಿದೆ.
ಆಷ್ಟೇಅಲ್ಲದೇಅಭಿನಯಮತ್ತುನಿರೂಪಣೆ,ರೇಡಿಯೋಜಾಕಿಕೌಶಲ್ಯಗಳು,ಸಿನಿಮಾನಿರ್ದೇಶನ,ಛಾಯಾಗ್ರಹಣ,ಅ೦ತರ್ಜಾಲವಿನ್ಯಾಸದಬಗ್ಗೆ ಆಯಾಕ್ಷೇತ್ರದಲ್ಲಿ ಸಿದ್ದಹಸ್ತರೆನಿಸಿಕೊಡಿರುವ ಸ೦ಪನ್ಮೂಲವ್ಯಕ್ತಿಗಳಿ೦ದ ಕಾರ್ಯಾಗಾರನಡೆಯಲಿದೆ. ಪ್ರಾದೇಶಿಕ ಸಿನಿಮಾರ೦ಗಕ್ಕೆ ಕೊಡುಗೆನೀಡುತ್ತಿರುವ ಸಾಧಕರನ್ನು ಗೌರವಿಸಲಾಗುವುದು.

0 comments:

Post a Comment