ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:22 PM

ಹೇ... ಕಳ್ಳೀ...!

Posted by ekanasu

ಮೊನ್ನೆ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿದೆವು. ಅಲ್ಲಿಂದ ಉತ್ತನಹಳ್ಳಿಯ ಕಡೆಗೆ ಬೆಟ್ಟದ ಮಧ್ಯೆ ಕಾಡಿನ ಮೂಲಕ ಇಳಿದೆವು. ಉತ್ತನಹಳ್ಳಿಯಲ್ಲಿ 'ತ್ರಿಪುರ ಸುಂದರಿ ಜ್ವಾಲಾಮುಖಿ'ಯ ದೇವಾಲಯವಿದೆ. ಈಕೆ, ಚಾಮುಂಡೇಶ್ವರಿಯ ತಂಗಿ ಎಂಬ ನಂಬಿಕೆ. ಈ ಚಾರಣದ ದಾರಿಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ವಿವಿಧ ಪ್ರಭೇದದ 'ಕಳ್ಳಿ'ಯರು!!!


ಕೆಂಪು, ಹಳದಿ ಹೂವಿನಿಂದ ಕಂಗೊಳಿಸುವ ಹೂಗಳ ಜತೆಗೆ ಹಸಿರು-ಕೆಂಪು ಹಣ್ಣುಗಳನ್ನು ಹೊತ್ತಿದ್ದ ಕಳ್ಳಿಗಿಡಗಳನ್ನು ಕಾಮೆರಾದಲ್ಲಿ ಸೆರೆಹಿಡಿದೆವು.

ಹೇಮಮಾಲಾ.ಬಿ
ಮೈಸೂರು.

4 comments:

Anonymous said...

ಹೇಮಾ ಅವರೇ... ಬಹು ದಿನಗಳಿಂದ ಈ ಕನಸು.ಕಾಂ ನಲ್ಲಿ ತಮ್ಮ ಲೇಖನ ಬರುತ್ತಿಲ್ಲ...ಕಾರಣ...? ನಾವು ನಿಮ್ಮ ಬರಹಗಳ ನಿರಂತರ ಓದುಗ. ಈ ಕನಸು.ಕಾಂ ಚೆನ್ನಾಗಿದೆ. ಅಭಿನಂದನೆಗಳು
- ವಸಂತ್ ಹೊಸಂಗಡಿ(ದುಬೈ)

Anonymous said...

ನಮಸ್ತೆ.ನಾನು ರವೀಶ್ ಅಂತ.ನಮ್ಮ ಮನೆಯಲ್ಲೊಂದು ಕಳ್ಳಿ ಗಿಡ ಇದೆ.ಅದೊಂದು ವಿಚಿತ್ರ.ಅದರ ಬಗ್ಗೆ ಲೇಖನ ಬರೀತೀರಾ...?

Anonymous said...

ನಮ್ಮ ಮನೆಲಿದ್ದ ಕಳ್ಳಿ ಗಿಡದ ಎಲೆಯ ತುಂಬೆಲ್ಲಾ ನೆಂಟರಿಷ್ಟರ ಹೆಸರು ತುಂಬಿ ಹೋಗಿದೆ!

Anonymous said...

ವಿವರಗಳನ್ನು ಕೊಡಿ..

Post a Comment