ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮಂಗಳೂರು:ಬಡಗ ಎಡಪದವು – ಮಿಜಾರು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ 3 ದಿನಗಳ ಕಾಲ ನಡೆಯಲಿರುವ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ – III ಇದರಲ್ಲಿ ತಾರಾ ಮೆರುಗು...ಜನ ಚಿತ್ರತಾರೆಯರನ್ನು ವೀಕ್ಷಿಸಲು ಮುಗಿ ಬಿದ್ದರು. ಒಂದೆಡೆ ಕ್ರೀಡಾಕೂಟ...ಕೆಸರು ಗದ್ದೆಯಲ್ಲಿ ವೈವಿಧ್ಯಮಯ ಆಟೋಟ.ಸಾಂಪ್ರದಾಯಿಕ ಆಟೋಟ. ಗ್ರಾಮೀಣ ಕ್ರೀಡೆಗಳು ಇನ್ನೇನು ಮುಗಿದೇ ಹೋದವು ಎಂಬಂತಹ ಸಂದರ್ಭದಲ್ಲಿ ವಿಜಯನಾಥ ಶೆಟ್ಟಿ ನೇತೃತ್ವದಲ್ಲಿ ಇಂತಹ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿರುವುದು ಪ್ರಶಂಸನೀಯ.

shubha poonja vaarte
ದ್ವಿತೀಯ ದಿನದ ಕ್ರೀಡಾಕೂಟದಲ್ಲಿ ಪೇಜಾವರ ಶ್ರೀಗಳು, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಕನ್ನಡ ಚಿತ್ರತಾರೆ ಶುಭ ಪೂಂಜ ಪಾಲ್ಗೊಂಡು ಜನಮನ ರಂಜಿಸಿದರು.
bhotanateswara krida koota 2nd day1
ಕೋಳಿ ಓಟ, ಹಗ್ಗಜಗ್ಗಾಟ, ಶಕ್ತಿ ಪ್ರದರ್ಶನ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ಅದ್ಭುತ ಎನಿಸುವಂತೆ ಕಂಡು ಬಂದವು. ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ನಡೆದವು.
bhotanateswara krida koota 2nd day2

bhotanateswara krida koota 2nd day4

bhotanateswara krida koota 2nd day5

bhotanateswara krida koota 2nd day6

bhotanateswara krida koota 2nd day7

bhotanateswara krida koota 2nd day8

bhotanateswara krida koota 2nd day9

0 comments:

Post a Comment