ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮಂಗಳೂರು: ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ವಿಭಾಗ 2012-2013 ನೇ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೋಸ್ತವ ದಲ್ಲಿ ಬೆಳಗ್ಗೆ 120 ಮಂದಿ ಎನ್ .ಎನ್ .ಎಸ್ ವಿದ್ಯಾರ್ಥಿಗಳಿಗೆ ಯೊಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ತಂಡದಿಂದ ಯೋಗ ತರಬೇತಿ ನಡೆಯೆತು . ದೇಲಂಪಾಡಿಯವರು , ಸರಳ ವ್ಯಾಯಾಮಗಳು , ಧ್ಯಾನ ,ಪ್ರಾಣಾಯಾಮ ,ಆಯ್ದ ಯೋಗಾಸನಗಳು, ಮುದ್ರೆಗಳು , ಆಹಾರದ ಮಾಹಿತಿಯನ್ನು ತರಬೇತಿಯಲ್ಲಿ ತಿಳಿಸಿಕೊಟ್ಟರು .ಯೊಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ತಂಡದವರನ್ನು ಗೌರವಿಸಲಾಯಿತು .

0 comments:

Post a Comment