ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:28 PM

(ಸಿಂಗ)ಪುರಂದರನಮನ!

Posted by ekanasu


ಸಿಂಗಪುರಕ್ಕೂಪುರಂದರದಾಸರಿಗೂಎತ್ತಣಸಂಬಂಧಎನ್ನುತ್ತೀರಾ? ಹೌದುಸ್ವಾಮಿ, ಇದೆ. ೧೯೪೮ರಿಂದ೧೯೯೦ರಅವಧಿಯಲ್ಲಿಸಿಂಗಪುರಕ್ಕೆವಲಸೆಬಂದಹಲವಾರುಕನ್ನಡಿಗರುತಮ್ಮ
ಜೊತೆತಮ್ಮಸಂಸ್ಕೃತಿ-ಸಂಪ್ರದಾಯಗಳನ್ನೂಕರೆತಂದರು.
ಹೀಗೆವಲಸೆಬಂದವರಲ್ಲಿಶ್ರೀಮತಿಭಾಗ್ಯಮೂರ್ತಿಮತ್ತುಶ್ರೀಶ್ರೀನಿವಾಸಮೂರ್ತಿಅವರಕುಟುಂಬವೂಒಂದು. ೧೯೭೯ರಲ್ಲಿಸಿಂಗಪುರಕ್ಕೆಬಂದು,ಇಲ್ಲಿತಮ್ಮಕರ್ನಾಟಕಸಂಗೀತದಸಾಧನೆಯನ್ನುಮುಂದುವರೆಸಿದಶ್ರೀಮತಿಭಾಗ್ಯಮೂರ್ತಿ
ಅವರು೮೦ರದಶಕದಲ್ಲಿನೃತ್ಯಾಲಯಏಸ್ತೆಟಿಕ್ಸ್ಸೊಸೈಟಿಯಲ್ಲಿಶ್ರೀಭಾಸ್ಕರ್ಅವರಸಮ್ಮತಿಯಮೇರೆಗೆ,
ಹಿರಿಯರಾದಶ್ರೀಮತಿಶ್ಯಾಮಲರಾವ್ಅವರಜೊತೆಗೂಡಿಶ್ರೀಪುರಂದರದಾಸರಆರಾಧನೆಯನ್ನುಪ್ರತೀವರ್ಷಆಚರಿಸಲಾರಂಭಿಸಿದರು. ನಂತರದವರ್ಷಗಳಲ್ಲಿಈಕಾರ್ಯಕ್ರಮವನ್ನುಸಿಂಗಪುರದದೇವಸ್ಥಾನಗಳಲ್ಲಿಆಚರಿಸಲಾಗುತ್ತಿತ್ತು. ೧೯೯೬ರಲ್ಲಿಕನ್ನಡಸಂಘದಅಧಿಕೃತನೋಂದಾವಣೆಯಾದಮೇಲೆಈಆರಾಧನೆಯು೧೯೯೮ರಿಂದಕನ್ನಡಸಂಘದ
ಅಧಿಕೃತವಾರ್ಷಿಕಕಾರ್ಯಕ್ರಮವಾಗಿಮೂಡಿಬರಲಾರಂಭಿಸಿತು.


ಕಳೆದಹದಿನಾಲ್ಕುವರ್ಷಗಳಿಂದಸಿಂಗಪುರದವಿವಿಧಸಂಘ ಸಂಸ್ಥೆಗಳಹಾಗೂದೇವಸ್ಥಾನಗಳಸಹಯೋಗದಲ್ಲಿಆಯೋಜಿಸಲಾಗುತ್ತಿದ್ದಕಾರ್ಯಕ್ರಮಕ್ಕೆಈವರ್ಷಹೊಸರೂಪಕೊಡುವಪ್ರಯತ್ನನಡೆಯಿತು. ಇದೇಮೊದಲಬಾರಿಗೆಕನ್ನಡಸಂಘವುಸಿಂಗಪುರದ ಕನ್ನಡಿಗರ ಮತ್ತು ಕನ್ನಡೇತರರ ಮಕ್ಕಳಿಗಾಗಿಪುರಂದರದಾಸರಕೃತಿಗಳಕರ್ಣಾಟಕಸಂಗೀತಗಾಯನಸ್ಪರ್ಧೆಯನ್ನುಆಯೋಜಿಸಿತ್ತು. ಸುಮಾರು೪೫ಮಕ್ಕಳುಭಾಗವಹಿಸಿದ್ದಈಸ್ಪ್ರಧೆಯಬಹುಮಾನವಿಜೇತರನ್ನು೦೨ನೇಮಾರ್ಚ್೨೦೧೩ರಂದುವುಡ್ಲ್ಯಾಂಡ್ಸ್ಕಮ್ಯುನಿಟಿಕ್ಲಬ್ನಲ್ಲಿನಡೆದ'ಪುರಂದರನಮನ' ಕಾರ್ಯಕ್ರಮದದಿನದಂದುಘೋಷಿಸಿ, ವಿಜೇತರಿಗೆಪ್ರಶಸ್ತಿಪ್ರದಾನಮಾಡಲಾಯಿತು.

ಎಂದಿನಂತೆಈಕಾರ್ಯಕ್ರಮವುಶ್ರೀಮತಿಭಾಗ್ಯಮೂರ್ತಿಯವರನೇತೃತ್ವದಲ್ಲಿ, ಸ್ಥಳೀಯಕಲಾವಿದರುಮತ್ತುವಿದ್ಯಾರ್ಥಿಗಳುಜೊತೆಗೂಡಿಹಾಡುವಪುರಂದರದಾಸರಪಿಳ್ಳಾರಿಗೀತೆಗಳ ಸಮೂಹಗಾಯನದ ಮೂಲಕ ಪ್ರಾರಂಭವಾಯಿತು. ಕಲಾವಿದರು ನಂತರ ‘ನವರತ್ನಮಾಲಿಕೆ’ಹಾಡುಗಳನ್ನುಹಾಡಿಸಭಿಕರಿಗೆದಾಸಸಾಹಿತ್ಯಹಾಗೂಸಂಗೀತದರಸದೂಟನೀಡಿದರು. ನಂತರಭರತನಾಟ್ಯಕಲಾವಿದೆವರ್ಣಅರುಣ್ಅವರು 'ಆಡಿದನೋರಂಗ' ಮತ್ತು'ಪೋಗದಿರೆಲೊರಂಗ' ಕೃತಿಗಳಿಗೆಭರತನಾಟ್ಯಮಾಡಿತಮ್ಮಅಭಿನಯದಮೂಲಕಜನಮನಸೆಳೆದರು.

ಈವರ್ಷದ'ಪುರಂದರನಮನ' ಕಾರ್ಯಕ್ರಮಕ್ಕೆಸಂಘವುಕರ್ನಾಟಕದಿಂದಖ್ಯಾತಸಂಗೀತಕಲಾವಿದೆಯಾದಶ್ರೀಮತಿವಾಣಿಸತೀಶ್‌ರವರನ್ನುಆಮಂತ್ರಿಸಿತ್ತು. ಅಮೇರಿಕಾಹಾಗೂಭಾರತದಹಲವಾರುಸಭೆಗಳಲ್ಲಿ, ಅಲ್ಲದೇಆಲ್ಇಂಡಿಯಾರೇಡಿಯೋ, ದೂರದರ್ಶನಮತ್ತುಇನ್ನಿತರಟಿ.ವಿ.ಮಾಧ್ಯಮಗಳಲ್ಲಿಹಲವಾರುಸಂಗೀತಕಚೇರಿಗಳನ್ನುನೀಡಿರುವನಮ್ಮಬೆಂಗಳೂರಿನವಾಣಿಸತೀಶ್ಅವರುಕಾರ್ಯಕ್ರಮದಉತ್ತರಾರ್ಧದಲ್ಲಿ‘ಜಯಜಯಜಯಜಾನಕೀಕಾಂತ’, 'ಗೋವಿಂದಗೋವಿಂದ', 'ರಾಮರಾಮ', 'ಗುರುವಿನಗುಲಾಮ', 'ತಾರಕ್ಕಬಿಂದಿಗೆ', 'ಸಂಸಾರವೆಂಬಂಥ', 'ದಯಮಾಡೋರಂಗ' ಹೀಗೆಹಲವಾರುಜನಪ್ರಿಯಕೃತಿಗಳನ್ನುಹಾಡಿಸಭಿಕರಮೆಚ್ಚುಗೆಮತ್ತುಚಪ್ಪಾಳೆಗಿಟ್ಟಿಸಿದರು. ಸಂಗೀತಲೋಕಕ್ಕೆಶ್ರೀಪುರಂದರದಾಸರಅಮೋಘಕೊಡುಗೆಯನ್ನುಸ್ಮರಿಸಲುಅವರಗುರುಗಳುರಚಿಸಿದಸ್ವಕೃತಹ್ರಾದಿನಿರಾಗದ 'ಶ್ರೀಪುರಂದರಗುರುಂ' ಕೃತಿಯನ್ನುವಾಣಿಯವರುಹಾಡಿದ್ದುವಿಶೇಷವಾಗಿತ್ತು. ಸಭಿಕರಬೇಕು, ಬೇಡಗಳಿಗೆವಿಶೇಷಗಮನನೀಡಿದವಾಣಿಸತೀಶ್ಅವರುಸಭಿಕರಕೋರಿಕೆಯಮೇರೆಗೆ'ಜಗದೋದ್ಧಾರನ', 'ನಾರಾಯಣನಿನ್ನ' ಕೃತಿಗಳನ್ನುಹಾಡಿ, 'ಮಂಗಳಂಜಯಮಂಗಳಂ' ಹಾಡಿನಮೂಲಕ 'ಭಕ್ತಿರಸಧಾರೆ'ಯಕಾರ್ಯಕ್ರಮವನ್ನುಸಂಪೂರ್ಣಗೊಳಿಸಿದರು.

ಈಕಾರ್ಯಕ್ರಮದಮುಖ್ಯಅತಿಥಿMs. Ellen Leeಸೆಂಬಾವಾಂಗ್ಗ್ರಾಸ್ರೂಟ್ಸ್ಕ್ಲಬ್ನಸಲಹಗಾರರುಮತ್ತುಸಂಸತ್ಸದಸ್ಯರಾದಮಿಸ್ಎಲೆನ್ಲೀ; ಸ್ವಾಗತಭಾಷಣಸಿಂಗಪುರಕನ್ನಡಸಂಘದಅಧ್ಯಕ್ಷರಾದಡಾ।।ವಿಜಯ್ಕುಮಾರ್ಅವರಿಂದ; ವಂದನಾರ್ಪಣೆ ಸಂಘದಉಪಾಧ್ಯಕ್ಷರಾದಶ್ರೀವಿಜಯರಂಗಪ್ರಸಾದ್ಅವರಿಂದ. ಕಾರ್ಯಕ್ರಮವನ್ನುಅಚ್ಚುಕಟ್ಟಾಗಿನಿರೂಪಿಸಿಕಲಾವಿದರಕಿರುಪರಿಚಯಮಾಡಿಕೊಟ್ಟವರುಶ್ರೀಮತಿರಾಜಶ್ರೀಅವರು. ವಂದನಾರ್ಪಣೆಹಾಗೂಕಲಾವಿದರಿಗೆಗೌರವಸಲ್ಲಿಸುವಾಗಶ್ರೀವಿಜಯರಂಗಅವರು "ಈಕಾರ್ಯಕ್ರಮಕ್ಕೆಆಹ್ವಾನಿತಕಲಾವಿದೆಕಾರಣಾಂತರದಿಂದಬರಲಾಗುವುದಿಲ್ಲವೆಂದುಮಾರ್ಚ್೧ರಂದುತಿಳಿದಾಗಸಂಘಶ್ರೀಮತಿವಾಣಿಸತೀಶ್‌ರವರನ್ನುಸಂಪರ್ಕಿಸಿತುಹಾಗೂಅವರುಇಷ್ಟುಕಡಿಮೆಅವಧಿಯಲ್ಲಿತಮ್ಮಸಂಪೂರ್ಣಸಹಕಾರನೀಡಿಸಿಂಗಪುರಕ್ಕೆಬಂದುಈಕಾರ್ಯಕ್ರಮವನ್ನುಯಶಸ್ವಿಯಾಗಿನಡೆಸಿಕೊಟ್ಟರು" ಎಂದುತಿಳಿಸಿದಾಗಸಭಿಕರಿಗೆಸುಮಧುರಕಂಠದಕಲಾವಿದೆವಾಣಿಸತೀಶ್‌ಅವರಹಿಂದಿರುವಒಬ್ಬಸಹೃದಯಿಯಪರಿಚಯವಾಗಿಮನತುಂಬಿಬಂತು. ಭೋರ್ಗರೆಯುವಮಳೆಯಲ್ಲೂಈಕಾರ್ಯಕ್ರಮವನ್ನುನೋಡಲುಆಗಮಿಸಿದಕಲಾಭಿಮಾನಿಗಳುಭಕ್ತಿಭಾವದಲ್ಲಿಮಿಂದುಸಂತೃಪ್ತಿಯಿಂದಹಿಂದಿರುಗಿದ್ದು, ಈಕಾರ್ಯಕ್ರಮವನ್ನುಆಯೋಜಿಸಲುಹಗಲಿರುಳುಶ್ರಮಿಸಿದಕಾರ್ಯಕರ್ತರಿಗೆತೃಪ್ತಿತಂದಿತ್ತು.

ವರದಿ:ಸುರೇಶಹೆಚ್.ಸಿ., ಕನ್ನಡಸಂಘ (ಸಿಂಗಪುರ)
ವೀಡಿಯೋಮತ್ತುಛಾಯಾಚಿತ್ರ:ರಾಜೇಶ್ಹೆಗಡೆ, ಕನ್ನಡಸಂಘ (ಸಿಂಗಪುರ)


0 comments:

Post a Comment