ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

 ಪ್ರಾದೇಶಿಕ ಸುದ್ದಿ
ಕುಂಬಳೆ: ಎಪ್ರಿಲ್ 7, 2013 ರಿಂದ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ತೃತೀಯ ವರ್ಷದ ವಸಂತ ವೇದ ಪಾಠ ಶಿಬಿರ ಆರಂಭವಾಗಲಿದೆ. ವೇದಮೂರ್ತಿ ಮಹಾದೇವ ಭಟ್ ಕೋಣಮ್ಮೆ ಇವರ ನಿರ್ದೇಶನದಲ್ಲಿ ಶಿಬಿರ ನಡೆಯಲಿರುವುದು. ಆಸಕ್ತರು ಶ್ರೀಭಾರತೀ ಸಮೂಹ ವಿದ್ಯಾಸಂಸ್ಥೆಗಳ ಕಛೇರಿಯಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗೆ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ 9446283049 ಅಥವಾ ಮಹಾದೇವ ಭಟ್ ಕೋಣಮ್ಮೆ 9947195715 ಇವರನ್ನು ಸಂಪರ್ಕಿಸಬಹುದು.

0 comments:

Post a Comment