ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:13 AM

ಮದರ್ಸ್ ಡೇ

Posted by ekanasu


ಅಮ್ಮಾ ನಿನ್ನ ಮಡಿಲಲಿ... ಹೌದು ಅಮ್ಮ ಎಂಬ ಎರಡಕ್ಷರಕ್ಕೆ ಅಂತಹ ಮಹತ್ವವಿದೆ. ಅಮ್ಮನ ಋಣವನ್ನು ಎಂದಿಗೂ ತೀರಿಸಲಾಗದು. ಅಂತಹ ಅಮ್ಮನ ನನೆಯುವ ದಿನವೇ ತಾಯಂದಿರ ದಿನ. ತಾಯಂದಿರ ದಿನವನ್ನು ವರ್ಷಂಪ್ರತಿ ಪ್ರಪಂಚದ ಹಲವೆಡೆಗಳಲ್ಲಿ ಮೇ ತಿಂಗಳ ದ್ವಿತೀಯ ವಾರದಂದು ಆಚರಿಸಲಾಗುತ್ತಿದೆ. ಮೇ.12ರಂದು ವಿಶ್ವ ತಾಯಂದಿರ ದಿನ. ಪ್ರಪಂಚದ ನಾನಾ ಕಡೆಗಳಲ್ಲಿ ಈ ದಿನದ ಆಚರಣೆಗೆ ವಿವಿಧ ರೀತಿಯ ಸಿದ್ಧತೆಗಳು ನಡೆಯುತ್ತಿವೆ.

1 comments:

Rajashekar Raj said...

good article....yes i have same feeling

Post a Comment