ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:21 PM

ಹೆಚ್ಚು ಬಂತು ಅಂಕ!

Posted by ekanasu

ಪ್ರಾದೇಶಿಕ ಸುದ್ದಿ
ವಿಟ್ಲ:ಹೌದು ಶಿಕ್ಷಣ ಇಲಾಖೆ ಪ್ರತೀ ಹಂತದಲ್ಲೂ ಎಡವುತ್ತಲೇ ಇದೆ.ತನ್ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಇದಕ್ಕೊಂದು ನಿದರ್ಶನ ಇಲ್ಲಿದೆ. ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದ ದೀಪಶ್ರೀ 572 ಅಂಕ ಗಳಿಸಿಕೊಂಡಿದ್ದರು. ಆದರೆ ಮರುಮೌಲ್ಯಮಾಪನಕ್ಕೆ ಹಾಕಿದಾಗ ಆ ಅಂಕ 586ಕ್ಕೇರಿದೆ!ಅರ್ಥಾತ್ 14ಅಂಕ ಜಾಸ್ತಿ ಬಂದಿದೆ.   ಕೆ.ವಿ.ಗಣೇಶ್ ಭಟ್ ಮತ್ತು ಶ್ಯಾಮಲಾ ದಂಪತಿಯ ಸುಪುತ್ರಿಯಾದ ದೀಪಶ್ರೀ ತನಗೆ ನಿಜವಾಗಿ ಸಲ್ಲಬೇಕಾಗಿದ್ದ ಅಂಕ ಲಭಿಸಿದ ತೃಪ್ತಿ ಹೊಂದಿದ್ದಾರೆ.

0 comments:

Post a Comment