ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಈ ಬಡಜೀವಕ್ಕೆ ನಿಮ್ಮ ನೆರವು ಬೇಕಾಗಿದೆ....
ವೇಣೂರು: ಹೌದು ಈ ಬಡ ಜೀವಕ್ಕೆ ನಿಮ್ಮ ನೆರವು ಬೇಕಾಗಿದೆ. 35ವರ್ಷ ವಯಸ್ಸಿನ ಜಯಾನಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಇವರ ಶಸ್ತ್ರ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆ, ಆಸ್ಪತ್ರೆ ಖರ್ಚು ಕನಿಷ್ಠ 2ಲಕ್ಷರುಪಾಯಿ ಅನಿವಾರ್ಯವಾಗಿ ಬೇಕಾಗಿದೆ. ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಎಂಬಲ್ಲಿನ ಕುದ್ರಾಡಿ ಕೊರಗಪ್ಪ ಮಡಿವಾಳರ ಪುತ್ರರಾಗಿರುವ ಜಯಾನಂದ ರ ಚಿಕಿತ್ಸೆಗೆ ಮಾನವೀಯ ಹೃದಯವುಳ್ಳ ದಾನಿಗಳ ನೆರವು ಅವಶ್ಯಕವಾಗಿ ಬೇಕಾಗಿದೆ. ತೀರಾ ಬಡತನದ ಬೇಗೆಯಲ್ಲಿ ಜೀವನ ಸಾಗಿಸುತ್ತಿರುವ ಇವರ ಮುಂದಿನ ಬದುಕು ಹಸನಾಗುವಂತೆ ಮಾಡುವ ದೃಷ್ಠಿಯಿಂದ ಸಿಂಡಿಕೇಟ್ ಬ್ಯಾಂಕ್ ಖಾತೆ ನಂ.01502200091556, ಐ.ಡಿ.ನಂ.38446775 ನಂಬರಿಗೆ ನಿಮ್ಮ ಸಹಾಯವನ್ನು ಜಮೆಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇವರ ಸಹೋದರ ಗಣೇಶ್ 9449287886 ಸಂಪರ್ಕಿಸಬಹುದಾಗಿದೆ.

0 comments:

Post a Comment