ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಎಂ.ಎಸ್.ಎಲ್ ಸಂಸ್ಥೆ ಕರ್ನಾಟಕದಲ್ಲೇ ಮೊಟ್ಟಮೊದಲ ಮಳಿಗೆಯನ್ನು ಮಂಗಳೂರಿನಲ್ಲಿ ಆರಂಭಿಸುವ ಮೂಲಕ ಬೆಳೆಯುತ್ತಿರುವ ವಾಣಿಜ್ಯ ನಗರಿಯಲ್ಲಿ ಮತ್ತೊಂದು ಬೃಹತ್ ಉದ್ಯಮದ ಸಂಸ್ಥೆ ತನ್ನ ಛಾಪು ಮೂಡಿಸುವಂತಾಗಿದೆ. ಎಂ.ಎಸ್.ಎಲ್ ಫೂಟ್ ವೇರ್ ಸಂಸ್ಥೆಯ ಕರ್ನಾಟಕದ ಪ್ರಥಮ ಶೋರೂಂ ಮಂಗಳೂರು ಕಸಬ ನಗರದಲ್ಲಿ ಪ್ರಾರಂಭಗೊಂಡಿತು. ಕಡಿಮೆ ದರದಲ್ಲಿ ಅಧಿಕ ಪಾದರಕ್ಷೆಗಳು ಎಂಬ ಸ್ಲೋಗನ್ ನೊಂದಿಗೆ ನವ ನವೀನ ವಿನ್ಯಾಸದ , ಆಕರ್ಷಕ ಪಾದರಕ್ಷೆಗಳು ವೈವಿಧ್ಯಮಯ ವಿನ್ಯಾಸದೊಂದಿಗೆ ಗ್ರಾಹಕರಿಗೆ ಲಭ್ಯವಿದೆ.

ಪುರುಷರಿಗೆ,ಮಹಿಳೆಯರಿಗೆ, ಪುಟಾಣಿ ಮಕ್ಕಳಿಗೆ ಬೇಕಾಗುವ ವಿವಿಧ ರೀತಿಯ ಪಾದರಕ್ಷೆಗಳು, ಇಲ್ಲಿ ಲಭ್ಯ. 11ಸಾವಿರ ವೈವಿಧ್ಯಮಯ ಪಾದರಕ್ಷೆಗಳ ಜೋಡಿಗಳು ಇಲ್ಲಿದ್ದು ಗ್ರಾಹಕರ ಆಯ್ಕೆಗೆ ಅನುಗುಣವಾಗಿ ಲಭ್ಯವಿದೆ. ಪಾದರಕ್ಷೆಗಳ ಉಪ ಸಾಧನಗಳು, ಆಕರ್ಷಕ ಫ್ಯಾಷನ್ ಕೈ ಚೀಲಗಳು ಒಂದೇ ಸೂರಿನಡಿ ಲಭ್ಯವಿದೆ.ವಾರದ ಎಲ್ಲಾ ದಿನಗಳಲ್ಲೂ ಗ್ರಾಹಕರ ಅನುಕೂಲಕ್ಕೆ ಈ ಅಂಗಡಿ ತೆರೆದಿರುತ್ತದೆ. ಮಾ..14ರಿಂದ 16ರ ತನಕ ದರಕಡಿತ ಮಾರಾಟ ವ್ಯವಸ್ಥೆ ಮಾಡಲಾಗಿದೆ.

0 comments:

Post a Comment