ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಇದು ಸಹ್ಯಾದ್ರಿ ನರ್ಸರಿಯ ವಿಶೇಷ!
ಕೃಷಿಮಾಡಲು ಆಸಕ್ತಿ ಇರುವ ಪ್ರತಿಯೊಬ್ಬರೂ ಒಮ್ಮೆ ಭೇಟಿನೀಡಲೇ ಬೇಕಾದ ಪ್ರದೇಶವೆಂದರೆ ಸಹ್ಯಾದ್ರಿ ನರ್ಸರಿ ಅಂಡ್ ಫಾರ್ಮ್. ಇದಿರುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಕ್ಕರೆ - ಸಸರವಳ್ಳಿ ಪ್ರದೇಶದಲ್ಲಿ.


ಸುಂದರ ಭೂಮಿ...ಎಲ್ಲಿನೋಡಿದರಲ್ಲಿ ಹಸಿರು ಹಸಿರು... ವರ್ಣ ವೈವಿಧ್ಯದ ಕೃಷಿ... ವಿವಿಧ ಜಾತಿಯ, ವಿವಿಧ ತಳಿಯ ಹತ್ತು ಹಲವು ಗಿಡಗಳು ಸೊಂಪಾಗಿ ತಲೆಯೆತ್ತಿನಿಂತಿವೆ...


ಉತ್ತಮ ಆರೋಗ್ಯ...ಯಾವುದೇ ತೊಂದರೆಗಳಿಲ್ಲದ ಆರೋಗ್ಯವಂತ ಗಿಡಗಳವು... ನೋಡುವಾಗಲೇ "ನಮ್ಮ ತೋಟದೊಳಗೂ ಇಂತಹ ಗಿಡಗಳಿದ್ದರೆ ಚೆನ್ನ"ಎಂಬ ಭಾವನೆ ಮೂಡುವುದರಲ್ಲಿ ಸಂದೇಹವೇ ಇಲ್ಲ... ಅಲ್ಲಿ ವಿಶೇಷವಾಗಿ ಕೃಷಿಕರಿಗೆ ಉಪಯುಕ್ತವಾಗುವಂತಹ ಕಾಳುಮೆಣಸು, ಜಾಯಿಕಾಯೀ, ಅಡಿಕೆ, ಶ್ರೀಗಂಧ ಮೊದಲಾದ ಗಿಡಗಳು ಲಭ್ಯವಿದೆ.

ಏನು ವಿಶೇಷ? 
ಸಹ್ಯಾದ್ರಿ ನರ್ಸರಿ ಅಂಡ್ ಫಾರ್ಮ್  ಸಂಸ್ಥೆ ಇತರ ಸಂಸ್ಥೆಗಳಿಗಿಂತ ಭಿನ್ನ . ಇಲ್ಲಿ ಉತ್ತಮ ಇಳುವರಿ ನೀಡುವ ವಿಶೇಷವಾಗಿ ರೂಪಿಸಲ್ಪಟ್ಟ ಗಿಡಗಳು ಲಭ್ಯ. ಇಷ್ಟೇ ಅಲ್ಲದೆ ರಾಷ್ಟ್ರೀಯ ತೋಟಗಾರಿಕಾಆ ಮಂಡಳಿಯಿಂದ ಮಾನ್ಯತೆಯನ್ನೂ ಪಡೆದಿದೆ. ಪ್ರತಿಭಾವಂತ ಗಿರೀಶ್ ಎನ್. ಹೆಗಡೆ ಉಸ್ತುವಾರಿಯಲ್ಲಿ ಈ ನರ್ಸರಿ ನಡೆಯುತ್ತಿದೆ ಎಂಬುದು ಮತ್ತೊಂದು ವಿಶೇಷ.
ಯಾವೆಲ್ಲಾ ಗಿಡಗಳು...
ಉತ್ತಮ ತಳಿಯ ಆರೋಗ್ಯವಂತ ಹಾಗೂ ಅಧಿಕ ಇಳುವರಿ ನೀಡುವ ರೋಗ ರಹಿತ ಪಣಿಯೂರ್, ಕರಿಮುಂಡ ತಳಿಯ ಕಾಳುಮೆಣಸು ಗಿಡಗಳು, ಜಾಯಿಕಾಯಿ, ಕಸಿ ಜಾಯೀಕಾಯಿ, ಲವಂಗ, ಕಸಿ ಕಾಳುಮೆಣಸಿನ ಗಿಡ, ಅಗರ್ ವುಡ್, ಸಿಲ್ವರ್ ಓಕ್, ಶ್ರೀಗಂಧ, ರಕ್ತ ಚಂದನ, ತೀರ್ಥಹಳ್ಳಿ ತಳಿಯ ಅಡಿಕೆ ಗಿಡಗಳನ್ನು ಈ ಸರ್ನರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ ಮಾರಾಟ ಮಾಡಲಾಗುವುದು. ದೂರದೂರುಗಳಿಂದಳು ಕೃಷಿಕರು, ಆಸಕ್ತರು ಇಲ್ಲಿಗಾಗಮಿಸಿ ಗಿಡಗಳನ್ನು ಕೊಂಡೊಯ್ಯುತ್ತಿರುವುದು ಇಲ್ಲಿನ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ನೀವೂ ಭೇಟಿನೀಡಿ
ಸಹ್ಯಾದ್ರಿ ನರ್ಸರಿ ಅಂಡ್ ಫಾರ್ಮ್, ಹಕ್ಕರೆ, ಸಸರವಳ್ಳಿ ಅಂಚೆ,
ವಯಾ ವರದಹಳ್ಳಿ, ಸಾಗರ ತಾಲೂಕು
ಶಿವಮೊಗ್ಗ ಜಿಲ್ಲೆ. , 08183 - 239942
9448146432 ,9343924446

0 comments:

Post a Comment