ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:48 PM

ಪ್ರಥಮ ರೇಂಕ್

Posted by ekanasu

ಪ್ರಾದೇಶಿಕ ಸುದ್ದಿ
ಸ್ನಾತಕೋತರ ಗಣಿತ ಶಾಸ್ತ್ರದಲ್ಲಿ ಪ್ರಥಮ ರೇಂಕ್

2013-14 ಎಪ್ರಿಲ್ ನಲ್ಲಿ ನಡೆದ ಮಂಗಳೂರು ವಿ. ವಿ. ಸ್ನಾತಕೋತರ ಗಣಿತ ಶಾಸ್ತ್ರದಲ್ಲಿ ವೈಷ್ಣವಿ. ಸಿ ಪ್ರಥಮ ರೇಂಕ್ ಪಡೆದಿರುತ್ತಾಳೆ. ಇವಳು ಸುಳ್ಯ ತಾಲೂಕು ಅಡಿಕೆಹಿತ್ಲು ಸೀತಾರಾಮ ಭಟ್ ಮತ್ತು ಮಹಾಲಕ್ಷ್ಮಿ ದಂಪತಿಗಳ ಪುತ್ರಿ. ಈ ಹಿಂದೆ ಹತ್ತನೇ ತರಗತಿಯಲ್ಲಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ್ದಳು ಮತ್ತು ಬಿ. ಎಸ್ಸಿ ಯಲ್ಲಿ 9 ನೇ ರೇಂಕ್ ತನ್ನದಾಗಿಸಿದ್ದಳು. ಅಡಿಕೆಹಿತ್ಲು ಸೀತಾರಾಮ ಭಟ್ ಇವರು ಗುತ್ತಿಗಾರು ಹವ್ಯಕ ವಲಯ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.

0 comments:

Post a Comment