ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:10 PM

ಇದು ಬಯೋ ಬಸ್

Posted by ekanasu

ವಿಶೇಷ ವರದಿ

ಏನೇ ಆಗ್ಲಿ ಇದೀಗ ಯಾವುದೂ ತ್ಯಾಜ್ಯವೇ ಅಲ್ಲ ಅನ್ನೋ ಒಂದು ಹೊಸ ಕಾನ್ಸೆಪ್ಟು ಇದೀಗ ವರ್ಕ್ ಔಟ್ ಆಗಿದೆ ಅಂದರೆ ತಪ್ಪಾಗಲಾರದು. ಬ್ರಿಟನ್ ನಲ್ಲಿ ಇಂತಹ ಒಂದು ಹೊಸ ಅನ್ವೇಷಣೆ ಫಲ ನೀಡಿದೆ. ಅದುವೇ ಬಯೋ ಬಸ್.
ಏನಿದು ಬಯೋ ಬಸ್ ಎಂಬ ಕುತೂಹಲವೇ... ಇದು ಅಂತಿಂಥ ಬಸ್ ಅಲ್ಲ. ಮಾನವನ ಮಲದಿಂದ ರೂಪುಗೊಂಡ ಮಿಥೇನ್ ಗ್ಯಾಸ್ ನಲ್ಲಿ ಚಲಿಸುವ ಬಸ್ ಆಗಿದೆ.
ಮಲ ತ್ಯಾಜ್ಯ ಹಾಗೂ ಆಹಾರ ತ್ಯಾಜ್ಯದಿಂದ ಅನಿಲ ತ್ಯಾಜ್ಯಗಳನ್ನು ಬಳಸಿ ಪ್ರಯೋಗಾರ್ಥವಾಗಿ ಬಸ್ ಅನ್ನು ಓಡಿಸಲಾಗಿದೆ. ಹಾಗೂ ಅದು ಯಶ ಕಂಡಿದೆ. ಈ ರೀತಿಯ ಹ್ಯೂಮನ್ ವೇಸ್ಟ್ ನಿಂದ ತಯಾರಾಯ್ತು ಮಿಥೇನ್ ಗ್ಯಾಸ್. ಇನ್ನು ಮುಂದೆ ಹ್ಯೂಮನ್ ವೇಸ್ಟ್ ಗೂ ಬರಲಿದೆ ಭಾರೀ ಡಿಮಾಂಡ್!

0 comments:

Post a Comment